Gulf3 months ago
ದುಬೈನಲ್ಲಿ ವಿಶ್ವದ ಮೊದಲ ‘ಜೆಟ್ ಸೂಟ್ ರೇಸ್’-ಅದ್ಭುತ ರೇಸ್ ಗೆ ಜಗತ್ತೇ ನಿಬ್ಬೆರಗು..!
ದುಬೈ: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ದುಬೈ ಗಗನಚುಂಬಿ ಕಟ್ಟಡಗಳು, ಮೈನವಿರೇಳಿಸುವ ಪ್ರವಾಸಿ ತಾಣಗಳು, ಐಷಾರಾಮಿ ಮೂಲ ಸೌಕರ್ಯಗಳಿಗೆ ಹೆಸರಾಗಿದೆ. ಇಂತಹ ಪ್ರವಾಸಿಗರ ಸ್ವರ್ಗವಾಗಿರುವ ದುಬೈನಲ್ಲಿ ವಿಶ್ವದ ಮೊದಲ ಜೆಟ್ ಸೂಟ್ ರೇಸ್ ನಡೆದಿದೆ. ದುಬೈ...