DAKSHINA KANNADA3 years ago
ಅಗತ್ಯ ವಸ್ತು ಖರೀದಿಗೆ ವಾಹನ ಬಿಟ್ಟು ನಡೆಯಬೇಕೆನ್ನುವ ಆದೇಶ ಮರು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಮನವಿ: ಶಾಸಕ ಯು.ಟಿ ಖಾದರ್..
ಮಂಗಳೂರು: ಲಾಕ್ ಡೌನ್ – ನಾಳೆ ಮಾರುಕಟ್ಟೆಗಳಿಗೆ ವಾಹನ ಬಿಟ್ಟು ನಡೆದುಕೊಂಡೇ ತೆರಳಬೇಕೆನ್ನುವ ಆದೇಶವನ್ನು ಮರು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಶಾಸಕ ಯು.ಟಿ.ಖಾದರ್ ಮನವಿ ಮಾಡಿದ್ದಾರೆ. ನಾಳೆಯಿಂದ ಲಾಕ್ ಡೌನ್ ಗೆ ಸರಕಾರ ಹೊಸ ಮಾರ್ಗಸೂಚಿ ತಯಾರಿಸಿದ್ದು, ಇದರಂತೆ...