DAKSHINA KANNADA2 years ago
ಸಶಸ್ತ್ರ ಪಡೆಗಳಿಂದ ನಿವೃತ್ತಿಯಾದ ಮಾಜಿ ಸೈನಿಕರಿಗೆ ವೃದ್ಧಾಶ್ರಮ: ಅರ್ಜಿ ಆಹ್ವಾನ
ಮಂಗಳೂರು: ಸಶಸ್ತ್ರ ಪಡೆಗಳಿಂದ ನಿವೃತ್ತಿಯಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಿರಿಯ ಮಾಜಿ ಸೈನಿಕರಿಗಾಗಿ ಪಾವತಿ ಆಧಾರದ ಮೇರೆಗೆ ವೃದ್ಧಾಶ್ರಮವನ್ನು ಬೆಂಗಳೂರಿನಲ್ಲಿ ನಡೆಸಲು ಪ್ರಸ್ತಾಪಿಸಲಾಗಿದೆ. ಪ್ರಯೋಜನಕ್ಕೆ ಆಸಕ್ತರಿರುವ ಹಿರಿಯ ಸೈನಿಕರು, ಕುಟುಂಬದವರು ತಮ್ಮ ದಾಖಲಾತಿಗಳೊಂದಿಗೆ...