BANTWAL2 years ago
ಬಂಟ್ವಾಳ ಜಕ್ರಿಬೆಟ್ಟುವಿನ ಇಂಟರ್ನೆಟ್ ಸಮಸ್ಯೆ ಪರಿಹಾರ
ಬಂಟ್ವಾಳ: ಜಕ್ರಿಬೆಟ್ಟುವಿನ ಪರಿಸರದ ಮಕ್ಕಳು ಆನ್ಲೈನ್ ಪಾಠ ಕೇಳಬೇಕಾದರೆ ದೂರದ ನದಿತಟಕ್ಕೆ ಹೋಗಬೇಕು. ಆಫ್ಲೈನ್ ಪಾಠ, ಡೌನ್ ಲೋಡ್ ಮಾಡಲೂ ನದಿ ತಟವೇ ಗತಿ, ಹೋಮ್ ವರ್ಕ್ ಅನ್ನು ಶಾಲೆಗೆ ಸೆಂಡ್ ಮಾಡಬೇಕಾದರೆ ನದಿ ತಟದಲ್ಲೇ...