LATEST NEWS2 years ago
ಪುತ್ತೂರು: ರೈಲಿನಡಿಗೆ ಬಿದ್ದು ವ್ಯಕ್ತಿ ದಾರುಣ ಅಂತ್ಯ…
ಪುತ್ತೂರು: ರೈಲಿನಡಿಗೆ ಬಿದ್ದು ವ್ಯಕ್ತಿಯೊಬ್ವರು ದಾರುಣವಾಗಿ ಮೃತಪಟ್ಟಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುರ ಎಂಬಲ್ಲಿ ನಡೆದಿದೆ. ಪುತ್ತೂರು ಕಲ್ಲೇಗ ನಿವಾಸಿ ಬಲ್ನಾಡಿನಲ್ಲಿ ವಾಸ್ತವ್ಯವಿರುವ ವಿಜಯ ಗೌಡ (52) ಎಂಬವರು ರೈಲಿನಡಿಗೆ ಬಿದ್ದು ಮೃತಪಟ್ಟ...