LATEST NEWS2 years ago
ತನ್ನ ಕಾರಿನಲ್ಲಿಯೇ ಹತ್ಯೆಗೊಳಗಾದ ಖ್ಯಾತ ಗಾಯಕಿ….!
ಗುಜರಾತ್: ಗುಜರಾತ್ ಮೂಲದ ಜನಪ್ರಿಯ ಗಾಯಕಿಯೋರ್ವಳು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು ಇದೀಗ ಆಕೆಯ ಕಾರಿನಲ್ಲಿಯೇ ಆಕೆಯ ಮೃತದೇಹ ಸಿಕ್ಕ ಘಟನೆ ಗುರಜಾರ್ನ ಪರ್ಡಿ ತಾಲ್ಲೂಕಿನಲ್ಲಿ ನಡೆದಿದೆ. ಎರಡು ದಿನಗಳ ಹಿಂದೆಯಷ್ಟೇ ನನ್ನ ಪತ್ನಿ ಕಾಣೆಯಾಗಿದ್ದಾಳೆ...