DAKSHINA KANNADA3 years ago
ಗಾಂಧೀಜಿಗೆ ಅವಹೇಳನ: ಕೊಣಾಜೆ ಠಾಣೆಗೆ ದೂರು
ಉಳ್ಳಾಲ: ದೇಶದೆಲ್ಲೆಡೆ ರಾಷ್ಟ್ರಪಿತಮಹಾತ್ಮಗಾಂಧಿಯವರ ಜಯಂತಿ ಆಚರಣೆ ಸಂಭ್ರಮದಲ್ಲಿರುವಾಗ ಯುವಕನೊಬ್ಬ ಗಾಂಧೀಜಿ ಯುವತಿಯೊಂದಿಗೆ ತುಳುಭಾಷೆಯ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಹೆಜ್ಜೆ ಹಾಕಿದ ವೀಡಿಯೊವನ್ನು ಮೊಬೈಲ್ ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದು, ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ...