BANTWAL1 year ago
ಬಂಟ್ವಾಳ: ಕೋಮುಗಲಭೆ, ಗೋಹತ್ಯೆ ಸೃಷ್ಟಿಕರ್ತನೇ ರಮಾನಾಥ ರೈ- ಹರಿಕೃಷ್ಣ ಬಂಟ್ವಾಳ
ರಮಾನಾಥ ರೈ ಅವರ ರಾಜಕೀಯ ಚಿಂತನೆಯ ಪರಿಣಾಮದಿಂದ ಹಿಂದೆ ಬಂಟ್ವಾಳದಲ್ಲಿ ಕೋಮುಗಲಭೆ, ಗೋಹತ್ಯೆ, ಹಿಂದೂ ಯುವಕರ ವಿರುದ್ಧ ಕೇಸ್ ಮೊದಲಾದ ಘಟನೆಗಳು ನಡೆದಿದೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು. ಬಂಟ್ವಾಳ: ರಮಾನಾಥ ರೈ ಅವರ ರಾಜಕೀಯ...