LATEST NEWS2 years ago
ಕೋಟತಟ್ಟು ಲಾಠಿಚಾರ್ಜ್ ಪ್ರಕರಣದಲ್ಲಿ ಸರಕಾರದ ಬೆಂಬಲವಿಲ್ಲದೆ ಪೊಲೀಸರು ಸಂತ್ರಸ್ತರ ಮೇಲೆ ದೂರು ದಾಖಲಿಸುವುದು ಅಸಾಧ್ಯ: ಶಾಸಕ ಖಾದರ್
ಮಂಗಳೂರು: ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಬಿಜೆಪಿ ಸರಕಾರದ ಬೆಂಬಲವಿಲ್ಲದೆ ಪೊಲೀಸರು ಕೊರಗರ ಮೇಲೆ ದೂರು ದಾಖಲಿಸಲು ಸಾಧ್ಯವಿಲ್ಲ. ಇದರ ಹಿಂದಿನ ಉದ್ದೇಶ ಏನೆಂದು ಬಿಜೆಪಿ ಸರಕಾರ ಹೇಳಬೇಕು ಎಂದು ಶಾಸಕ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ....