LATEST NEWS1 year ago
ಕೆಜೆಪಿ ಕಟ್ಟಿ ನೀವ್ಯಾಕೆ ಹೋಗಿದ್ರಿ, ಬಿಜೆಪಿ ಎಲ್ಲಾ ಕೊಟ್ಟಿದ್ರೆ ಯಾಕೆ ಬಿಟ್ಟಿದ್ರಿ’? – ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು..!
2012ರಲ್ಲಿ ಬಿಜೆಪಿ ಒಡೆದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ನನ್ನನ್ನು ಪ್ರಶ್ನಿಸಿದ್ದಕ್ಕೆ ಕೇಳುತ್ತಿದ್ದೇನೆ. ಹುಬ್ಬಳ್ಳಿ: ಜಗದೀಶ್ ಶೆಟ್ಟರ್(Jagadish Shettar)ಗೆ ಬಿಜೆಪಿ ಪಕ್ಷ ಎಲ್ಲವನ್ನು ನೀಡಿತ್ತು. ಆದರೂ ಅವರು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ...