ಸಕಾಲದಲ್ಲಿ ಮುಂಗಾರು ಮಳೆ ಬಾರದ ಕಾರಣ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜೋರಾಗಿದೆ. ಉಡುಪಿ: ಸಕಾಲದಲ್ಲಿ ಮುಂಗಾರು ಮಳೆ ಬಾರದ ಕಾರಣ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜೋರಾಗಿದೆ. ಕಳೆದೆರಡು ತಿಂಗಳುಗಳಿಂದ ಸಮರ್ಪಕವಾಗಿ...
ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟದಲ್ಲಿ ತೀವ್ರ ಕುಸಿತ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಾಳೆ (ಮೇ 4) ರಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ರೇಷನಿಂಗ್ ಮೂಲಕ ನೀರಿನ ಪೂರೈಕೆ ಜಾರಿಯಾಗಲಿದೆ. ಈ...
ಮಂಗಳೂರು: ನಗರ ಹೊರವಲಯದ ಕೂಳೂರಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆಯಡಿ ಒಡೆದು ಹೋಗಿದ್ದ ಕುಡಿಯುವ ನೀರಿನ ಪೈಪ್ ರಿಪೇರಿ ಮಾಡಿದ ಕೆಲವೇ ದಿನಗಳಲ್ಲಿ ಮತ್ತೆ ಒಡೆದು ಸಂಚಾರಕ್ಕೆ ತೊಡಕುಂಟಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ...
ಮಂಗಳೂರು: ತುಂಬೆ ಜಲಾಶಯದಿಂದ ನೀರು ಪೂರೈಸುವ 900 ಮಿ.ಮೀ ವ್ಯಾಸದ ಮುಖ್ಯ ಕೊಳವೆಯನ್ನು ಕೂಳೂರು ಹಾಗೂ ಕೊಟ್ಟಾರಚೌಕಿ ಬಳಿ ದುರಸ್ತಿಪಡಿಸಬೇಕಿರುವುದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಭಾನುವಾರ (ಜು. 17) ರಂದು ಬೆಳಿಗ್ಗೆ 6 ಗಂಟೆಯಿಂದ ರಿಂದ...
ಮಂಗಳೂರು: ತುಂಬೆಯಿಂದ ಮಂಗಳೂರು ನಗರದ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬೃಹತ್ ಭೂಗತ ಪೈಪ್ಲೈನ್ ಜೂನ್ 28ರಂದು ಪಂಪ್ವೆಲ್ ಫ್ಲೈಓವರ್ ಬಳಿ ಒಡೆದು ಹೋಗಿತ್ತು. ಇದೀಗ ಒಡೆದು ಹೋಗಿದ್ದ ಪೈಪನ್ನು ಪತ್ತೆ ಹಚ್ಚಲಾಗಿದ್ದು,...
ಅನಧಿಕೃತ ಕುಡಿಯುವ ನೀರಿನ ಮಾರಾಟ-ಆಯುಕ್ತರಿಗೆ ದೂರು ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಮಲಿನ ನೀರನ್ನು ಕುಡಿಯುವ ನೀರೆಂದು ಪ್ಯಾಕೇಟ್ ಗಳಲ್ಲಿ ತುಂಬಿ ಮಾರಾಟ ಮಾಡಲಾಗುತ್ತಿದೆ. ಕೊರೊನಾ ಬಂದು ಜನತೆ ಮೊದಲೇ ಜೀವಭಯದೊಂದಿಗೆ ಬದುಕುತ್ತಿದ್ದಾರೆ. ಇದರೊಂದಿಗೆ...