LATEST NEWS4 months ago
ಲವ್, ಸೆಕ್ಸ್, ದೋಖಾ-ಪ್ರೀತಿ ಹೆಸರಲ್ಲಿ ಕಾನ್ಸ್ಟೇಬಲ್ನಿಂದ ಯುವತಿಗೆ ಮೋಸ…!
ಯುವತಿಯೋರ್ವಳು ಪೊಲೀಸ್ ಕಾನ್ಸ್ಟೇಬಲ್ ಪ್ರೀತಿಗೆ ಬಿದ್ದು, ಇದೀಗ ಆತ ಆಕೆಯನ್ನು ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡ ಆರೋಪವನ್ನು ಪೊಲೀಸ್ ಕಾನ್ಸ್ಟೇಬಲ್ ಎದುರಿಸುತ್ತಿದ್ದಾರೆ.ಈ ಘಟನೆ ನಡೆದಿರುವುದು ವಿಜಯಪುರದಲ್ಲಿ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್...