LATEST NEWS2 years ago
3 ವರ್ಷದ ಪುಟ್ಟ ಕಂದಮ್ಮನನ್ನು ಬಲಿ ತೆಗೆದುಕೊಂಡ ಬಿಸಿ ಸಾಂಬಾರ್..!
ಆಂಧ್ರಪ್ರದೇಶ: ಕುದಿಯುತ್ತಿದ್ದ ಸಾಂಬಾರಿಗೆ ಬಿದ್ದು ಮೂರು ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಆಂದ್ರಪ್ರದೇಶದ ಕರ್ನೂಲು ಎಂಬಲ್ಲಿ ನಡೆದಿದೆ. ಸೋಮನಾಥ್ (3) ಮೃತ ಕಂದಮ್ಮ. ಸಂಬಂಧಿಕರ ಮನೆಯ ಪೂಜೆಗೆಂದು ಬಂದಿದ್ದ ಪೋಷಕರ ಜೊತೆಯಲ್ಲಿ ಮಗುವನ್ನು ಕೂಡಾ...