LATEST NEWS2 years ago
ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಹಿಜಾಬ್ ತೆಗೆಸಿ ಕಿರುಕುಳ: ಕರಾವಳಿ ಮಹಿಳ ಹಕ್ಕುಗಳ ವೇದಿಕೆ ಆರೋಪ
ಮಂಗಳೂರು: ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶದ ನೀಡಿರುವುದು ಪದವಿಪೂರ್ವ ಕಾಲೇಜಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಆ ಆದೇಶಕ್ಕೆ ವಿರುದ್ದವಾಗಿ ಹೈಸ್ಕೂಲು ವಿದ್ಯಾರ್ಥಿಗಳು, ಶಿಕ್ಷಕಿಯರ ಹಿಜಾಬ್ ತೆಗೆಸುವುದರ ಮೂಲಕ ಅವರಿಗೆ ಕಿರುಕುಳ ನೀಡುವುತ್ತಿದೆ ಎಂದು ಬಂಟ್ವಾಳ...