DAKSHINA KANNADA2 years ago
ರೋಲ್ಕಾಲ್ ಮಾಡ್ತಿದ್ದೀರಾ..? ಎಂದು ಪೊಲೀಸರನ್ನೇ ದಬಾಯಿಸಿದವರಿಬ್ಬರು ಒಳಗೆ…!
ಮಂಗಳೂರು: ಕರ್ತವ್ಯ ಮುಗಿಸಿ ವಸತಿ ಗೃಹಕ್ಕೆ ತೆರಳುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯ ಮೇಲೆ ಕುಡಿದ ಮತ್ತಿನಲ್ಲಿದ್ದ ಇಬ್ಬರು ಮೈಗೆ ಕೈಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ನಗರದ ಯೆಯ್ಯಾಡಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನಿ ಪೌಲ್ (39)...