LATEST NEWS2 years ago
ಕದ್ರಿ ದೇವಸ್ಥಾನದ ಹುಂಡಿ ಹಣ ಕಳ್ಳತನ ಪ್ರಕರಣ ಸಾಬೀತಾಗದೇ ಮುಕ್ತಾಯ: ಅಧ್ಯಕ್ಷ ಡಾ.ಎ.ಜೆ ಶೆಟ್ಟಿ
ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಹುಂಡಿ ಎಣಿಕೆ ವೇಳೆ ದೇವಳ ಸಮಿತಿ ಸದಸ್ಯೆ ನಿವೇದಿತಾ ಎನ್.ಶೆಟ್ಟಿ ಕಳ್ಳತನ ಮಾಡಿದ್ದಾರೆಂಬ ಪ್ರಕರಣದ ತನಿಖೆಯನ್ನು ಜಿಲ್ಲಾಧಿಕಾರಿ ನೇಮಿಸಿದ ತನಿಖಾ ತಂಡ ನಡೆಸಿದೆ. ಪ್ರಕರಣ ಸಾಬೀತಾಗದೇ...