LATEST NEWS2 years ago
ಮಸೀದಿಯಲ್ಲಿ ಕೃಷ್ಣನ ಮೂರ್ತಿ ಪ್ರತಿಷ್ಠಾಪಿಸುವ ಬೆದರಿಕೆ: ಮಥುರಾದಲ್ಲಿ 144 ಸೆಕ್ಷನ್ ಜಾರಿ
ಮಥುರಾ: ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾ ಸಭಾವು ಶಾಹಿ ಈದ್ಗಾ ಮಸೀದಿಯೊಳಗೆ ಇರುವ ದೇವರ “ನಿಜವಾದ ಜನ್ಮಸ್ಥಳ” ದಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸಲು ಅನುಮತಿ ಕೋರಿದ ನಂತರ ಮಥುರಾದಲ್ಲಿ...