LATEST NEWS1 year ago
ದತ್ತಪೀಠದ ರಸ್ತೆಯಲ್ಲಿ ಮೊಳೆ ಚೆಲ್ಲಿ ದುಷ್ಕೃತ್ಯ ಮೆರೆದ ಇಬ್ಬರು ಅರೆಸ್ಟ್
ಚಿಕ್ಕಮಗಳೂರು: ದತ್ತಜಯಂತಿ ಸಂದರ್ಭ ದತ್ತಪೀಠದ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿಯೇ ಮೊಳೆ ಹಾಕಿ ದುಷ್ಕೃತ್ಯ ನಡೆಸಲು ಯೋಜನೆ ಹೂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಬ್ಬರು ಆರೋಪಿಗಳು ಚಿಕ್ಕಮಗಳೂರಿನ ದುಬೈ ನಗರ ನಿವಾಸಿಗಳಾದ ಮಹಮದ್ ಶಹಬಾಸ್, ವಾಹೀದ್...