LATEST NEWS2 years ago
PSI ಅಕ್ರಮ ನೇಮಕಾತಿ: ಕಿಂಗ್ಪಿನ್ ಮಂಜುನಾಥ್ ಮೇಳಕುಂದಿ ಇಂದು CID ಎದುರು ಹಾಜರ್
ಕಲಬುರಗಿ: ಪಿಎಸ್ಐ ಅಕ್ರಮ ಪರೀಕ್ಷಾ ವಿಚಾರದಲ್ಲಿ ಪ್ರಮುಖ ಕಿಂಗ್ಪಿನ್ಗಳಲ್ಲಿ ಆರೋಪವನ್ನು ಹೊತ್ತಿದ್ದ ನೀರಾವರಿ ಇಲಾಖೆಯ ಎಇ ಮಂಜುನಾಥ್ ಮೇಳಕುಂದಿ ಇಂದು ಪೊಲೀಸ್ ಎದುರು ಹಾಜರಾಗಿದ್ದಾರೆ. ಆಟೋದಲ್ಲಿಯೇ ಸಿಐಡಿ ಕಚೇರಿಗೆ ಬಂದ ಇವರು ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ...