DAKSHINA KANNADA2 years ago
ತುಳುನಾಡಿನ ಕೋಮುಸಾಮರಸ್ಯದ ಉದ್ಯಾವರ ಜಾತ್ರೆ: ಮಸೀದಿಗೆ ತೆರಳಿ ಜಮಾಅತ್ಗೆ ಆಹ್ವಾನ ನೀಡಿದ ಅರಸು ದೈವ
ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮಗಳ ಗಲಾಟೆ ಮಧ್ಯೆಯೂ ತುಳುನಾಡಿನಲ್ಲಿ ಭಾವೈಕ್ಯತೆಯ ಸಂಪ್ರದಾಯವೊಂದು ಮುಂದುವರೆದಿದೆ. ಧಾರ್ಮಿಕ ಸಂಘರ್ಷದ ನಡುವೆಯೂ ತುಳುವರ ಆರಾಧ್ಯ ದೈವಗಳು ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರನ್ನ ಸಾಂಪ್ರದಾಯಿಕವಾಗಿ ಜಾತ್ರೋತ್ಸವಕ್ಕೆ ಆಹ್ವಾನಿಸಿದೆ. ಮಂಗಳೂರಿನ ಕರ್ನಾಟಕ-ಕೇರಳ...