LATEST NEWS3 years ago
ಉಡುಪಿಯಲ್ಲಿ ಅಕ್ರಮ ಅಂಗಡಿ ತೆರವು: ಟಿಪ್ಪರ್ ಟೈರ್ ಕೆಳಗೆ ಮಲಗಿ ಪ್ರತಿಭಟನೆ
ಉಡುಪಿ: ಕೊರೊನಾದ ಲಾಕ್ ಡೌನ್ ಸಂದರ್ಭದಲ್ಲಿ ಮೀನಿನ ವ್ಯಾಪಾರ ಮಾಡಲು ಆರಂಭಿಸಿದ ಬಳಿಕ ಅದಕ್ಕೆ ಸ್ಥಳೀಯರು ಇದೀಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬ್ರಹ್ಮಗಿರಿಯಲ್ಲಿದ್ದ ಮೀನು ಮಾರಾಟ ಅಂಗಡಿಯನ್ನು ಇದೀಗ ತೆರವು ಮಾಡಲಾಗಿದೆ. ಪೊಲೀಸರ ನೆರವಿನೊಂದಿಗೆ...