DAKSHINA KANNADA2 years ago
ಮಂಗಳೂರು: ಇನ್ನೂ ಜಾರಿಗೆ ಬಾರದ ಪರಿಷ್ಕೃತ ಆಟೋ ದರ-ಡಿಸಿಯನ್ನು ಭೇಟಿಯಾದ ಚಾಲಕರ ಸಂಘ
ಮಂಗಳೂರು: ಆಟೋ ಪ್ರಯಾಣದರ ಪರಿಷ್ಕರಣೆಯಲ್ಲಿ ಜಿಲ್ಲಾಡಳಿತವು ರಿಕ್ಷಾ ಚಾಲಕರ-ಮಾಲಕರ ಬೇಡಿಕೆಯನ್ನು ಪರಿಗಣಿಸಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ನವೆಂಬರ್ 22ರಿಂದ ಜಾರಿಗೆ ಬರಬೇಕಾಗಿದ್ದ ಪರಿಷ್ಕೃತ ಪ್ರಯಾಣದರ ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಹೀಗಾಗಿ ರಿಕ್ಷಾ ಚಾಲಕರು ಹಿಂದಿನ ದರದಲ್ಲೇ...