DAKSHINA KANNADA2 years ago
ಮಂಗಳೂರಿನ ಸಾಯಿಸಮೃದ್ಧಿ ಹೋಟೆಲ್ನಲ್ಲಿ ಘಮಘಮಿಸಿದ ‘ಆಟಿದ ತಮ್ಮನ’
ಮಂಗಳೂರು: ಮಂಗಳೂರಿನ ಕಾವೂರು ಮಾರುಕಟ್ಟೆ ಕಾಂಪ್ಲೆಕ್ಸ್ನಲ್ಲಿರುವ ಸಾಯಿ ಸಮೃದ್ಧಿ ರೂಪ್ ಟಾಪ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಆಟಿದ ತಮ್ಮನ ವಿಶೇಷ ತಿಂಡಿತಿನಸುಗಳು ಆಹಾರೋತ್ಸವ ಆಯೋಜನೆ ಮಾಡಲಾಗಿತ್ತು. ತುಳುನಾಡಿನ ವಿಶಿಷ್ಠ ಆಚರಣೆಯಾಗಿರುವ ಆಟಿದ ತಿಂಡಿ ತಿನಸುಗಳನ್ನು ವಿಶೇಷವಾಗಿ...