DAKSHINA KANNADA10 months ago
ಆಗುಂಬೆ ಘಾಟಿಯಲ್ಲಿ ಬಿರುಕು: ನಾಳೆ(ಜುಲೈ27) ಯಿಂದ ಭಾರೀ ವಾಹನ ಸಂಚಾರ ನಿಷೇಧ..!
ಉಡುಪಿ: ಉಡುಪಿ- ತೀರ್ಥಹಳ್ಳಿ ಸಂಪರ್ಕಿಸುವ ಆಗುಂಬೆ ಘಾಟಿಯ ಬಿರುಕು ಹಾಗೂ ರಸ್ತೆ ಕುಸಿತ ಹಿನ್ನೆಲೆ ಜು.27 ರಿಂದ ಸೆ.15 ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಆಗುಂಬೆ ಘಾಟಿಯ...