LATEST NEWS11 months ago
ಪ್ರೇಯಸಿಯನ್ನು ಕಲ್ಲಿನಿಂದ ಜಜ್ಜಿ ಚರಂಡಿಯಲ್ಲಿ ಹೂತಿಟ್ಟ ಅರ್ಚಕ..!
ಅರ್ಚಕನೊಬ್ಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಮ್ಯಾನ್ಹೋಲ್ಗೆ ಎಸೆದ ಘಟನೆ ತೆಲಂಗಾಣದ ಸರೋರ್ ನಗರದಲ್ಲಿ ನಡೆದಿದೆ. ಆರೋಪಿಯನ್ನು ವೆಂಕಟಸಾಯಿ ಕೃಷ್ಣ ಎಂದು ಗುರುತಿಸಲಾಗಿದೆ. ಕುರುಗಂಟಿ ಅಪ್ಸರಾ ಎಂಬಾಕೆ ಮೃತ ಯುವತಿ. ಘಟನೆ ವಿವರ...