DAKSHINA KANNADA2 years ago
ಶಾಸಕನ ಬರ್ತ್ಡೇಗೆ ವಿಶ್ ಮಾಡಲು ಅವರ ಫೋಟೋ ಹಿಡಿದು ಕಾದು ಕುಳಿತ ವೃದ್ಧೆ-ನಿರಾಸೆ ಮಾಡದೆ ಕರೆ ಮಾಡಿ ಮಾತಾಡಿದ ಖಾದರ್..!
ಮಂಗಳೂರು: ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶಾಸಕ ಯು.ಟಿ ಖಾದರ್ ಅವರಿಗೆ ಶುಭಾಶಯ ಹೇಳಲು ವೃದ್ಧಾಶ್ರಮದ ವೃದ್ಧೆಯೊಬ್ಬರು ಕಾದು ಕುಳಿತ ಮನ ಕಲಕುವ ಘಟನೆ ಮಂಗಳೂರಿನ ಅಸೈಗೋಳಿಯಲ್ಲಿ ನಡೆದಿದೆ. ಇಲ್ಲಿನ ಅಭಯ ಆಶ್ರಮ ನಿವಾಸಿ ಶ್ರೀಮತಿ ಸುಧಾ ಎಂಬವರು...