DAKSHINA KANNADA2 years ago
ಎಲ್ಲಾ ಅತಿಥಿ ಉಪನ್ಯಾಸಕರಿಗೂ ಉದ್ಯೋಗ ನೀಡುವಂತೆ ಮನವಿ
ಮಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ ಅತಿಥಿ ಉಪನ್ಯಾಸಕರ ನೇಮಕಾತಿ ಬಗ್ಗೆ ಆದೇಶದಂತೆ ರಾಜ್ಯದಲ್ಲಿ ಅರ್ಧದಷ್ಟು ಸಂಖ್ಯೆಯ ಅತಿಥಿ ಉಪನ್ಯಾಸಕರಿಗೆ ನಿರುದ್ಯೋಗ ಸೃಷ್ಠಿಯಾಗುತ್ತದೆ. ಆದ್ದರಿಂದ ಇಲಾಖೆ “ಸರ್ಕಾರ ಹಿಂದಿನ ಆದೇಶದಂತೆ 8-10 ಗಂಟೆಯ ಅವಧಿಯ ಅವಕಾಶವನ್ನು...