DAKSHINA KANNADA2 years ago
ದ.ಕ ಜಿಲ್ಲೆಗೆ ಭೂತಾನ್ ಅಡಿಕೆ ಆಮದು: ಕೃಷಿಕರಿಗೆ ಹೊಡೆತ ಸಂಭವ
ಮಂಗಳೂರು: ಅತ್ಯುತ್ತಮ ದರ, ಉತ್ತಮ ಇಳುವರಿ, ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡು ಒಂದಿಷ್ಟು ನಿರಾಳರಾಗಿರುವ ಅಡಿಕೆ ಬೆಳೆಗಾರರಲ್ಲಿ ಇದೀಗ ಆತಂಕ ಮೂಡಿದೆ. ಇದಕ್ಕೆ ಮುಖ್ಯ ಕಾರಣ ಭೂತಾನ್ನಿಂದ ಅಡಿಕೆ ಆಮದು ಆಗಿರುವುದು. ಭೂತಾನ್ನಿಂದ ಭಾರತಕ್ಕೆ ವಾರ್ಷಿಕವಾಗಿ...