ಮಂಗಳೂರು: ಬಿಸಿಲ ಝಳದಿಂದ ಬಸವಳಿಯುತ್ತಿದ್ದ ಜನತೆಗೆ ಎರಡು ದಿನಗಳಿಂದ ಸುರಿದ ಮಳೆ ಹಾಯೆನಿಸುವಂತಾಗಿಸಿದೆ. ರಾಜ್ಯದ ಹಲವೆಡೆ ಇನ್ನೂ ನಾಲ್ಕೈದು ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಎಪ್ರಿಲ್ 13ರಿಂದ 15ರವರೆಗೆ ಸಿಡಿಲು...
ಮಂಗಳೂರು : ಕೇರಳ ಕರ್ನಾಟಕ ಸಮುದ್ರ ಗಡಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಬೋಟೊಂದು ಆಳ ಸಮುದ್ರದಲ್ಲಿ ಅಪಘಾತಕ್ಕೊಳಗಾಗಿದೆ. ಮಂಗಳೂರು ಬಂದರಿನಿಂದ 43ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕಾ ಬೋಟ್ ಅಪಘಾತಕ್ಕೊಳಗಾಗಿ ಮೂವರು ಸಾವನ್ನಪ್ಪಿದ್ದು 12ಮಂದಿ ಮೀನುಗಾರರು...
ಮಂಗಳೂರು: ಮುಂಜಾನೆ ಕೆಲಸಕ್ಕೆ ತೆರಳಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯವತಿಯೋರ್ವಳಿಗೆ ಯುವಕನೋರ್ವ ಮೊಬೈಲ್ ನಲ್ಲಿ ಮಾತನಾಡುತ್ತಿರುವಂತೆ ನಟಿಸಿ ಗುಪ್ತಾಂಗ ತೋರಿಸಿದ ಅಹಿತಕರ ಆಶ್ಲೀಲ ಘಟನೆ ಮಂಗಳೂರಿನ ಹೊರವಲಯದ ತೊಕ್ಕೊಟ್ಟಿನಲ್ಲಿ ನಡೆದಿದೆ. ಘಟನೆಯಿಂದ ಗಾಬರಿಗೊಂಡ ಯುವತಿ ಅಲ್ಲೇ ಸಮೀಪದಲ್ಲಿದ್ದ...
ಕೊಚ್ಚಿ :ದುಬೈನಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ತಡರಾತ್ರಿ ನೇರವಾಗಿ ಕೊಚ್ಚಿಗೆ ತೆರಳಿದ್ದು ಅಲ್ಲಿಂದ ಮಂಗಳೂರಿಗೆ ತೆರಳದೆ ಪ್ರಯಾಣಿಕರು ಕಂಗೆಟ್ಟಿದ್ದಾರೆ. ರಾತ್ರಿ 12.30ಕ್ಕೆ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿತ್ತು. ಮಂಗಳೂರಿನಲ್ಲಿ ಭಾರೀ...
ಉಡುಪಿ: ಕರಾವಳಿಯಲ್ಲಿ ಪದೇ ಪದೇ ಗೋ ಕಳ್ಳರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಅಕ್ರಮ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದರೂ ದನಗಳ್ಳರ ಅಟ್ಟಹಾಸ ನಿಲ್ಲುತ್ತಿಲ್ಲ.ಸೋಮವಾರ ಕಾರ್ಕಳ ಸಾಲ್ಮರ ಪ್ರದೇಶದಲ್ಲಿ ಗೋ ಕಳ್ಳರ ಕರಾಮತ್ತು ತೋರಿದ್ದು, ಐಷಾರಾಮಿ...
ಮಂಗಳೂರು: ಯುಗಾದಿ ಕಲಿಯುಗದ ಆರಂಭವೆಂದು ಪ್ರಚಲಿತ “ಯುಗ ” ಎಂದರೆ ವಯಸ್ಸು ಅಥವಾ ಸಮಯ ಮತ್ತು “ಆದಿ” ಎಂದರೆ ಆರಂಭ . ಮಹಾ ವಿಷ್ಣುವಿನ ಹಲವಾರು ಹೆಸರುಗಳಲ್ಲಿ ಯುಗಾದಿ ಕೂಡ ಒಂದು ಉತ್ತರ ಗೋಳಾರ್ಧವು 21...
ಉಡುಪಿ: ಕುತ್ತಿಗೆಗೆ ಬೆಲ್ಟ್ ಸುತ್ತಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಕಟಪಾಡಿಯಲ್ಲಿ ಸೋಮವಾರ ನಡೆದಿದೆ.ಸ್ಥಳೀಯ ನಿವಾಸಿ 32 ವರ್ಷದ ಅಂಬಾಡಿ ಸಂದೀಪ್ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಮೃತ...
ಮಂಗಳೂರು:ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರ ದರೋಡೆಗೆ ಸಂಚು ರೂಪಿಸುತ್ತಿದ್ದ ಟಿ ಬಿ ಗ್ಯಾಂಗ್ನ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರು ಹೊರವಲಯದ ಉಲಾಯಿಬೆಟ್ಟು ಪರಾರಿ ಎಂಬಲ್ಲಿ...
ಬೆಳ್ತಂಗಡಿ : ಓ.ಸಿ ಜೀವನವೇ ಲೇಸು ಸರ್ವಜ್ಞ ಎನ್ನುವ ಮಾತಿನಂತೆ ಪುಕ್ಕಟೆ ಸಿಗುತ್ತದೆ ಅನ್ನೋದಾದ್ರೆ ಎಲ್ಲವನ್ನೂ ಬಾಚಿಕೊಳ್ಳೋ ಮನಸ್ಥಿತಿ ಕೆಲವರದ್ದು, ಬೆಳ್ತಂಗಡಿಯ ರಾ.ಹೆ 73ರ ಮುಂಡಾಜೆ ಪ್ರದೇಶದ ಕಾಡಿನಲ್ಲಿ 150ಕ್ಕೂ ಅಧಿಕ ಸೇಲಂ ಕೋಳಿಗಳಿವೆ ಎಂದು. ವಿಷಯ...
ಮಂಗಳೂರು: ಹಿಂದಿನ ಕಾಲದಿಂದಲೂ ಯುವತಿಯರಿಗೆ ತಮ್ಮ ಮೈ ಬಣ್ಣ, ಮೈಕಟ್ಟಿನ ಬಗ್ಗೆ ಅತೀವ ಕಾಳಜಿ, ಅದಕ್ಕೆ ದಕ್ಕೆ ಬಂದರೆ ಅವರು ಸಹಿಸುವುದಿಲ್ಲ ಅನ್ನೋದು ಇದಕ್ಕೇ ಇರಬೇಕು. ಮಂಗಳೂರಿನ ಹೊರವಲಯದ ಕೋಟೆಕಾರ್ ನಲ್ಲಿ ಯುವತಿಯೋರ್ವಳು ಕುತ್ತಿಗೆಗೆ ಶಾಲು ಬಿಗಿದು...