ಮಂಗಳೂರು : ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಸರಸ ಸಲ್ಲಾಪದಲ್ಲಿ ನಿರತರಾಗಿದ್ದ ಅನ್ಯಕೋಮಿನ ಜೋಡಿಯನ್ನು ಭಜರಂಗದಳದ ಕಾರ್ಯಕರ್ತರು ಸುರತ್ಕಲ್ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ. ಉಡುಪಿಯಿಂದ ಖಾಸಾಗಿ ಬಸ್ ನಲ್ಲಿ ಬರುತ್ತಿದ್ದ...
ಮೂಡುಬಿದಿರೆ: ಪ್ರತ್ಯೇಕ ಕೋಮಿಗೆ ಸೇರಿದ ಯುವಕ-ಯುವತಿ ಜೊತೆಯಾಗಿ ಹೊರ ರಾಜ್ಯಕ್ಕೆ ತೆರಳುತ್ತಿದ್ದ ಖಚಿತ ಮಾಹಿತಿ ಪಡೆದ ಭಜರಂಗದಳದ ಕಾರ್ಯಕರ್ತರು ಜೋಡಿಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ನಡೆದಿತ್ತು.ಈ ಜೋಡಿ ಗುರುಪುರ ಕೈಕಂಬದಲ್ಲಿ ಮುಂಬೈಗೆ ಹೋಗುವ...
ಗೋಮಾಂಸ ಕೇಸಿನಲ್ಲಿ ಕಾರ್ಕಳ ಬಜರಂಗದಳದ ಮಾಜಿ ನಗರ ಸಂಚಾಲಕ ಅನಿಲ್ ಪ್ರಭು ಬಂಧನ..! ಕಾರ್ಕಳ: ನಗರದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಕೆಲ ದಿನಗಳ ಹಿಂದೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೆ ದ್ವಿಚಕ್ರ...
ಶಿವಮೊಗ್ಗದಾದ್ಯಂತ ಮುಂದುವರಿದ ಉದ್ವಿಗ್ನತೆ: ಕರ್ಫ್ಯೂ ಜಾರಿ ಮಾಡಿದ ಜಿಲ್ಲಾಡಳಿತ..! ಶಿವಮೊಗ್ಗ: ನಗರದಲ್ಲಿ ನಿನ್ನೆ ಬೆಳಗ್ಗೆ ಭಜರಂಗದಳ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಬೆನ್ನಲ್ಲೆ ಪ್ರತೀಕಾರದ ಅಹಿತಕರ ಘಟನೆಗಳು ಸಂಭವಿಸಿದ ಪರಿಣಾಮ ಶಿವಮೊಗ್ಗದ ಅರ್ಧಭಾಗ ವ್ಯಾಪ್ತಿಯಲ್ಲಿ ಇಂದು ಹಗಲು...
ಮಂಗಳೂರಿನಲ್ಲಿ ಆಯುಧ ಪೂಜೆಯ ದಿನವೇ ಬಜರಂಗದಳ ಕಾರ್ಯಾಚರಣೆ: 12 ಗೋವುಗಳ ವಶ.!. ಮಂಗಳೂರು :ಮಂಗಳೂರಿನಲ್ಲಿ ಆಯುಧ ಪೂಜೆಯ ದಿನವೇ ಬಜರಂಗದಳ ಭರ್ಜರಿ ಕಾರ್ಯಾಚರಣೆ ನಡೆಸಿ ಕಸಾಯಿ ಖಾನೆಗೆ ಹೋಗುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ದಕ್ಷಿಣ ಕನ್ನಡ...
ಮಂಗಳೂರಿನಲ್ಲಿ ಮತ್ತೆ ಅಕ್ರಮ ಗೋ ಸಾಗಾಟ ಸದ್ದು..!? – 9 ದನ- ಕರುಗಳು ವಾಹನದಿಂದ ಬಿದ್ದು ಗಾಯ..! ಮಂಗಳೂರು : ಮಂಗಳೂರಿನಲ್ಲಿ ಮತ್ತೆ ಅಕ್ರಮ ಗೋ ಸಾಗಾಟ ಸದ್ದು ಮಾಡುತ್ತಿದೆ. ಹಿಂಸಾತ್ಮಕವಾಗಿ ದನ ಸಾಗಾಟ ಮಾಡುತ್ತಿದ್ದ ವೇಳೆ...
ಭಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಅಪಪ್ರಚಾರ : ಕದ್ರಿ ಠಾಣೆಯಲ್ಲಿ ದೂರು ದಾಖಲು..! ಮಂಗಳೂರು : ಭಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಯನ್ನು ಬಳಸಿ ಅಪಪ್ರಚಾರ...