ಪಾಲಕ್ಕಾಡ್: ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಪ್ರಿಯತಮೆಯನ್ನು ಬರೋಬ್ಬರಿ 10 ವರ್ಷಗಳ ಕಾಲ ಕೋಣೆಯಲ್ಲೇ ಬಂಧಿಸಿಟ್ಟಿದ್ದ ವಿಚಿತ್ರ ಮತ್ತು ಅಪರೂಪದ ಘಟನೆಯೊಂದು ಕೇರಳದ ಪಾಲಕ್ಕಾಡ್ ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಅಯಲೂರಿನ ನಿವಾಸಿ 18 ವರ್ಷದ...
ಕೇರಳ: ಬಳೆಗಳನ್ನು ಧರಿಸುವ ಕೈಯಲ್ಲಿ ಸ್ಟೇರಿಂಗ್, ಗೆಜ್ಜೆ ಧರಿಸುವ ಕಾಲು ಬ್ರೇಕ್ ಮೇಲೆ. ಎಂತಹದ್ದೇ ದೊಡ್ಡ ವಾಹನವಿರಲಿ ಸಂಪೂರ್ಣ ಹಿಡಿತ ಸಾಧಿಸುವ ಕಲೆ ಇವರಿಗೆ ಕರಗತ. ಮಹಿಳೆಯರು ಬೈಕ್, ಆಟೊರಿಕ್ಷಾಗಳು, ರೈಲು ಮತ್ತು ವಿಮಾನ ನಡೆಸುವ...
ತಿರುವನಂತಪುರಂ:ಕೇರಳದ ತಿರುವನಂತಪುರಂನ ಕುಗ್ರಾಮದಿಂದ ಬಂದ 23 ವರ್ಷದ ಯುವತಿ ಜೆನಿ ಜೆರೋಮ್ ಏರ್ ಅರೇಬಿಯಾದ ಜಿ 9 449 ವಿಮಾನದಲ್ಲಿ ಸಹ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಶಾರ್ಜಾದಿಂದ ತಿರುವನಂತಪುರಂ ಮಾರ್ಗದಲ್ಲಿ ಸಹ ಪೈಲೆಟ್ ಆಗಿ ಕಾರ್ಯನಿರ್ವಹಿಸುವ...
ತಿರುವನಂತಪುರ :ಕೇರಳ ಆರೋಗ್ಯ ಸಚಿವಾಲಯದ ನೇತೃತ್ವವನ್ನು ಪತ್ರಕರ್ತೆ ವೀಣಾ ಜಾರ್ಜ್ ಎಲ್ ಡಿ ಎಫ್ ಸಚಿವ ಸಂಪುಟದಲ್ಲಿ ವಹಿಸಲಿದ್ದಾರೆ. ಕೊರೊನಾ ವೈರಸ್ ತೀವ್ರಗತಿಯಲ್ಲಿ ಏರುತ್ತಿದ್ದು, ಕೆ.ಕೆ ಶೈಲಜಾ ಸ್ಥಾನವನ್ನು ವೀಣಾ ಜಾರ್ಜ್ ತುಂಬಲಿದ್ದಾರೆ. 64ವರ್ಷದ ಕೆಕೆ...
ಮಂಗಳೂರು: ಮೊದಲ ಬಾರಿಗೆ ಮಂಗಳೂರಿನ ಪಣಂಬೂರು ಗೂಡ್ಸ್ ಯಾರ್ಡ್ ನಿಂದ ಕೇರಳಕ್ಕೆ ಇಲೆಕ್ಟ್ರಿಕ್ ಗೂಡ್ಸ್ ರೈಲು ಆರಂಭಗೊಂಡಿದೆ. ವಿದ್ಯುದ್ದೀಕರಣದ ಬಳಿಕ ಮೊದಲ ಬಾರಿಗೆ ಸರಕು ಸಾಗಾಟ ರೈಲು ಸಂಚಾರ ಆರಂಭವಾಗಿದ್ದು, ಸೋಮವಾರ ಮಂಗಳೂರಿನಿಂದ ಕೇರಳದ ಕೋಯಿಕ್ಕೋಡಿಗೆ...
ಆರ್.ಪಿ.ಎಫ್ ವಿಶೇಷ ತಂಡದಿಂದ ಅಕ್ರಮ ಚಿನ್ನ ಸಾಗಾಟ ಜಾಲ ಪತ್ತೆ 2.2 ಕೋಟಿ ಮೌಲ್ಯದ ಚಿನ್ನ ವಶ..! ಕೋಯಿಕ್ಕೋಡ್ :ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಇತ್ತೀಚಿಗೆ ಕಾನೂನುಬಾಹಿರವಾಗಿ ಯಾವುದೇ ರೀತಿಯ ದಾಖಲೆಗಳಿಲ್ಲದೆ ಅಕ್ರಮವಾಗಿ ಚಿನ್ನ...
ಕೇರಳ ಕರ್ನಾಟಕ ಗಡಿ ಮುಚ್ಚುವ ತೀರ್ಮಾನ ಕೈ ಬಿಡಿ. : ಡಿವೈಎಫ್ಐ..! ಮಂಗಳೂರು: ಕೇರಳದಲ್ಲಿ ಕೊರೋನ ಸೋಂಕು ಹೆಚ್ಚಳ ಮುಂದಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳದ ಗಡಿಗಳನ್ನು ಮುಚ್ಚುವ ತೀರ್ಮಾನ ಹಾಗೂ ಕೊರೋನ ನೆಗಟಿವ್...
ಕೇರಳಕ್ಕೆ ಅಕ್ರಮ ಮರಳು ಸಾಗಾಟ; ಟಿಪ್ಪರ್ -ಓಮ್ನಿ ಕಾರು ನಡುವೆ ಭೀಕರ ಅಪಘಾತ..! ಮಂಗಳೂರು: ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಮತ್ತು ಓಮ್ನಿ ಕಾರು ನಡುವೆ ಭೀಕರ ಅಪಘಾತ ನಡೆದ ಘಟನೆ ಮಂಗಳೂರು ಹೊರವಲಯದ...
ಸಂಪೂರ್ಣ ಸುಟ್ಟು ಭಸ್ಮವಾದ ಸ್ಯಾನಿಟೈಸರ್ ಕಟ್ಟಡಗಳು..! ಎರ್ನಾಕುಲಂ: ಕೇರಳದ ಅಲುವಾ ಎಡಾಯರ್ ಕೈಗಾರಿಕಾ ಪ್ರದೇಶದ ಸ್ಯಾನಿಟೈಸರ್ ಕಂಪನಿಯೊಂದರ ಎರಡು ಕಟ್ಟಡಗಳು ಆಕಸ್ಮಿಕ ಬೆಂಕಿಗಾಹುತಿಯಾದ ಘಟನೆ ನಡೆದಿದೆ. 30ಕ್ಕೂ ಅಧಿಕ ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ...
ಕೊರೊನಾ ಮಧ್ಯೆ ಹಕ್ಕಿ ಜ್ವರದ ಭೀತಿ; ಕೇರಳ ಸರ್ಕಾರದಿಂದ ರಾಜ್ಯ ವಿಪತ್ತು ಘೋಷಣೆ..! ತಿರುವನಂತಪುರ: ಕೇರಳದ ಎರಡು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿರುವ ಕಾರಣ, ಕೇರಳದಲ್ಲಿ ಈ ಕಾಯಿಲೆಯನ್ನು ರಾಜ್ಯ ವಿಪತ್ತು ಎಂದು...