LATEST NEWS2 years ago
ನಾಳೆ ಮಂಗಳೂರು-ಉಡುಪಿಗೆ ಸಿಎಂ: ಮಳೆ ಹಾನಿ ಪರಿಶೀಲನೆ ಹಾಗೂ ಸಭೆ
ಮಂಗಳೂರು: ಭಾರಿ ಮಳೆಯಿಂದ ಹಾನಿಗೊಳಗಾದ ಒಳಗಾದ ಕರಾವಳಿ ಜಿಲ್ಲೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ನಡೆಸಲಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಚಿವಾಲಯ ಪ್ರವಾಸದ ಮಾರ್ಗಸೂಚಿ ಹೊರಡಿಸಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ...