ಕಾಸರಗೋಡು: ಮಹಿಳೆಯೊಬ್ಬಳು ಹಾಡಹಗಲೇ ಕಾರು ಸರ್ವೀಸ್ ಸೆಂಟರ್‌ನಿಂದ ಹಣ ಎಗರಿಸಿದ ಘಟನೆ ಕಾಸರಗೋಡಿನ ಮಾಣಿಕ್ಕೋತ್‌ನಲ್ಲಿ ನಡೆದಿದೆ.
ಮೂಲತಃ ತಮಿಳುನಾಡಿನ ಗುಂಡಲ್‌ಪೇಟೆಯ ಶಿವಕಾಮಿ ಕಳ್ಳತನ ಮಾಡಿದ ಆರೋಪಿ ಮಹಿಳೆ.
ಈ ಬಗ್ಗೆ ದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಿಳೆಯನ್ನು ಬಂಧಿಸಲಾಗಿದೆ.

nammakudla.com is your news, entertainment, music fashion website. We provide you with the latest breaking news and videos straight from the entertainment industry.
Contact us: [email protected]
© Nammakudla 2021 Site Maintened by Accolade Tech Solutions