LATEST NEWS2 years ago
ಹಾಡಹಗಲೇ ಕಾರು ಸರ್ವೀಸ್ ಸೆಂಟರ್ನಿಂದ ಹಣ ಎಗರಿಸಿದ ಕಳ್ಳಿ
ಕಾಸರಗೋಡು: ಮಹಿಳೆಯೊಬ್ಬಳು ಹಾಡಹಗಲೇ ಕಾರು ಸರ್ವೀಸ್ ಸೆಂಟರ್ನಿಂದ ಹಣ ಎಗರಿಸಿದ ಘಟನೆ ಕಾಸರಗೋಡಿನ ಮಾಣಿಕ್ಕೋತ್ನಲ್ಲಿ ನಡೆದಿದೆ. ಮೂಲತಃ ತಮಿಳುನಾಡಿನ ಗುಂಡಲ್ಪೇಟೆಯ ಶಿವಕಾಮಿ ಕಳ್ಳತನ ಮಾಡಿದ ಆರೋಪಿ ಮಹಿಳೆ. ಈ ಬಗ್ಗೆ ದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ...