Monday, August 8, 2022

ಛತ್ತೀಸ್​ಘಡದಲ್ಲಿ ಮಾರುತಿ ವ್ಯಾನ್ ಮರಕ್ಕೆ ಗುದ್ದಿ, ಐವರು ಮಹಿಳೆಯರು ಸಾವು..!

ಛತ್ತೀಸ್​ಘಡ : : ಮಾರುತಿ ವ್ಯಾನ್ ಮರಕ್ಕೆ ಗುದ್ದಿ ಸ್ಥಳದಲ್ಲೇ ಐವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಛತ್ತೀಸ್​ಘಡದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಇನ್ನೂ ಆರು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ರಾಯ್‌ಪುರದ ಅಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ ರಾತ್ರಿ ರಾಯ್‌ಪುರದ ಧೋರಾ ಕೊನಾರಿ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಗರಿಯಾಬಂದ್‌ನ ಮಾಲ್ಗಾಂವ್‌ಗೆ ವ್ಯಾನ್​ನಲ್ಲಿ ಹಿಂದಿರುಗುತ್ತಿದ್ದರು.

ಚಾಲಕ ನಿದ್ದೆ ಮಂಪರಿನಲ್ಲಿ ವಾಹನ ಚಲಾಯಿಸುತ್ತಿದ್ದದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

Hot Topics

ಹರ್ ಘರ್ ತಿರಂಗ ಅಭಿಯಾನ: ನಟ ಸುದೀಪ್‌ ಮನೆಗೆ ಭೇಟಿ ಕೊಟ್ಟು ಧ್ವಜ ನೀಡಿದ ರಾಜ್ಯಾಧ್ಯಕ್ಷ

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ನಡೆಯಲಿರುವ ಹರ್ ಘರ್ ತಿರಂಗ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಿನ್ನೆ ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರನ್ನು...

ಡ್ರಾಪ್‌ ಕೊಡುವ ನೆಪದಲ್ಲಿ ಟ್ರಕ್‌ಗೆ ಹತ್ತಿಸಿ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿದ್ದಾಗಲೇ ಹೊರದಬ್ಬಿದ ಚಾಲಕ..!

ಮಥುರಾ: ರಸ್ತೆ ಬದಿ ಕಾಯುತ್ತಿದ್ದ ಮಹಿಳೆಗೆ ಡ್ರಾಪ್‌ ಕೊಡುವ ನೆಪದಲ್ಲಿ ಟ್ರಕ್‌ಗೆ ಹತ್ತಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದಾಗ ವಿರೋಧಿಸಿದಾಗ ಚಲಿಸುತ್ತಿದ್ದ ಟ್ರಕ್‌ನಿಂದಲೇ ಹೊರದಬ್ಬಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಮಥುರಾ ಬಳಿಯ ದೆಹಲಿ–ಆಗ್ರಾ...

ಕರಾವಳಿಯ ಸರಣಿ ಕೊಲೆಗಳಲ್ಲಿ ತಾರತಮ್ಯ: ಮುಸ್ಲಿಂ ಐಕ್ಯ ವೇದಿಕೆ ಅಸಮಾಧಾನ

ಮಂಗಳೂರು: ಕರಾವಳಿಯಲ್ಲಿ ನಡೆದ ಸರಣಿ ಕೊಲೆಯಲ್ಲಿ ತಾರತಮ್ಯ ನಡೆಸಲಾಗುತ್ತಿದೆ. ಒಬ್ಬರ ಕೊಲೆ ಪ್ರಕರಣವನ್ನು ಎನ್ಐಎಗೆ ಇನ್ನಿಬ್ಬರ ತನಿಖೆ ಸ್ಥಳೀಯ ಪೊಲೀಸರಿಂದ ನಡೆಯುತ್ತಿದೆ.ಕೊಲೆ, ಅಕ್ರಮ, ಮತಾಂಧತೆಯನ್ನು ನಮ್ಮ ಧರ್ಮದವರೂ ಮಾಡಿದರೂ ನಾವು ಬೆಂಬಲಿಸುವುದಿಲ್ಲ ಎಂದು...