ಉಡುಪಿ ಮೂಲದ ಬಾರ್ ಓನರ್ ಮನೀಶ್ ಶೆಟ್ಟಿ ಬೆಂಗಳೂರಿನಲ್ಲಿ ಗುಂಡಿಕ್ಕಿ ಹತ್ಯೆ..! ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಗುಂಡು ಹಾರಿಸಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾಯಾಗಿದ್ದಾರೆ. ಕೊಲೆಯಾದ...
ವಿದ್ಯಾಗಮ ಯೋಜನೆಗೆ ತೀವ್ರ ಹಿನ್ನಡೆ : ಪಾಠ ಮಾಡುತ್ತಿದ್ದ ಮೂಡಬಿದಿರೆ ಶಿಕ್ಷಕಿ ಕೊರೊನಾಗೆ ಬಲಿ..! ಮಂಗಳೂರು :ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿದ್ದ ಮೂಡಬಿದ್ರೆಯ ಶಿಕ್ಷಕಿ ಪದ್ಮಾಕ್ಷಿ ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ...
ನ್ಯೂಸ್ ಚಾನಲ್ಗಳ ಟಿಆರ್ಪಿ ರೇಟಿಂಗ್ ಮೂರು ತಿಂಗಳ ಕಾಲ ಸ್ಥಗಿತಗೊಳಿಸಿದ Baarc..! ನವದೆಹಲಿ : ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ನಕಲಿ ಟೆಲಿವಿಷನ್ ರೇಟಿಂಗ್ ಪಾಯಂಟ್ಸ್ (TRP) ಹಗರಣದ ಹಿನ್ನೆಲೆಯಲ್ಲಿ ಎಲ್ಲಾ ನ್ಯೂಸ್ ಚಾನೆಲ್ಗಳ ವಾರದ...
ಮಣಿಪಾಲದಲ್ಲಿ 4.5ಲಕ್ಷ ರೂ.ಮೌಲ್ಯದ ಮಾದಕ ವಸ್ತು ವಶ: ಓರ್ವನ ಬಂಧನ..! ಉಡುಪಿ: ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ತಂದಿರಿಸಿದ್ದ ಎಂ.ಡಿ.ಎಂ.ಎ ನಿಷೇಧಿತ ಮಾತ್ರೆಗಳು ಮತ್ತು ಬ್ರೌನ್ ಶುಗರ್ ನ್ನು ವಶಪಡಿಸಿಕೊಂಡಿದ್ದಾರೆ....
ಹಿಂದೂಗಳು ನಿರ್ಮಿಸಿದ ದರ್ಗಾದಲ್ಲಿ ಹಿಂದೂ- ಮುಸ್ಲಿಮರು ಒಟ್ಟಾಗಿ ಆಚರಿಸುವ ಉರೂಸ್ ನ ಸಂಭ್ರಮದ ಕಥೆಯ ಕೇಳಿ…. ವಿಶೇಷ ವರದಿ: ಪ್ರಮೋದ್ ಸುವರ್ಣಾ , ಕಟಪಾಡಿ.. ಉಡುಪಿ : ಕರಾವಳಿ ಅಂದ್ರೆ, ಹಿಂದೂ, ಮುಸ್ಲಿಂ , ಕ್ರೈಸ್ತ...
ಕ್ಯಾಂಪಸ್ ಫ್ರಂಟ್ ನಾಯಕರ ಮೇಲಿನ ಸುಳ್ಳು ಮೊಕದ್ದಮೆ ಹಿಂಪಡೆಯಲು ಯು.ಪಿ ಸರ್ಕಾರಕ್ಕೆ ಸಿಎಫ್ಐ ಆಗ್ರಹ.. ಮಂಗಳೂರು: ಹಥ್ರಾಸ್ನಲ್ಲಿ ನಡೆದ ಕ್ರೂರ ಅತ್ಯಾಚಾರ-ಕೊಲೆ ಘಟನೆಯ ದುಷ್ಕೃತ್ಯದಿಂದಾಗಿ ಯೋಗಿ ಸರ್ಕಾರದ ವೈಫಲ್ಯವನ್ನು ತಪ್ಪಿಸುವ ಸಲುವಾಗಿ ಯು.ಪಿ ಪೊಲೀಸರು ವಿದ್ಯಾರ್ಥಿಗಳು...
ರಾಜ್ಯ ಪ್ರಶಸ್ತಿ ವಿಜೇತ ,ಖ್ಯಾತ ರಂಗ ಭೂಮಿ ನಿರ್ದೇಶಕ,ಹಾಸ್ಯ ಕಲಾವಿದ, ಮಾಧವ ಜಪ್ಪು ಪಟ್ನ ನಿಧನ..! ಮಂಗಳೂರು : ತುಳು ರಂಗ ಭೂಮಿಯ ಹಿರಿಯ ಚಲನಚಿತ್ರ ನಟ, ನಿರ್ದೇಶಕ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ...
ಪಚ್ಚನಾಡಿ ಸಂತ್ರಸ್ಥರಿಗೆ ಪರಿಹಾರ ಕೊಡಲು ಮಂಗಳೂರು ಪಾಲಿಕೆಯಲ್ಲಿ ದುಡ್ಡಿಲ್ಲ ಹೇಳಿದಕ್ಕೆ ಹೈಕೋರ್ಟ್ ಸೂಚಿಸಿದ್ದೇನು..!? ಮಂಗಳೂರು : ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯ ಮಂದಾರ ಪ್ರದೇಶದಲ್ಲಿ ಘನತ್ಯಾಜ್ಯ ಡಂಪಿಂಗ್ ಯಾರ್ಡ್ನಿಂದ ತ್ಯಾಜ್ಯ ಜರಿದು ಉಂಟಾಗಿರುವ ಅನಾಹುತದಲ್ಲಿ...
ಪುತ್ತೂರು ಬೊಳುವಾರಿನಲ್ಲಿ ವಾಣಿಜ್ಯ ಮಳಿಗೆಗೆ ಬೆಂಕಿ : ಸಮಯ ಪ್ರಜ್ಞೆ ಮೆರೆದ ಹೈವೇ ಸ್ಕ್ವಾಡ್..! ಪುತ್ತೂರು: ಪುತ್ತೂರು ಬೋಳುವಾರಿನಲ್ಲಿ ವಾಣಿಜ್ಯ ಕಟ್ಟಡ ಮಳಿಗೆಗೆ ಮಧ್ಯ ರಾತ್ರಿ ಬೆಂಕಿ ಹತ್ತಿಕೊಂಡಿದ್ದು, ಆ ದಾರಿಯಾಗಿ ಬಂದ ಪೊಲೀಸ್ ಹೈವೇ...
ಕರಾವಳಿಗೆ ಪ್ರತ್ಯೇಕ ಮರಳು ನೀತಿಗೆ ಕರಾವಳಿ ಶಾಸಕರಿಂದ ಸಿ ಎಂ ಗೆ ಮನವಿ.. ಬೆಂಗಳೂರು : ಕರಾವಳಿಯ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಬೇಕು ಹಾಗೂ ಮರಳು ಗಣಿಗಾರಿಕೆ ನಿಯಮಗಳಿಗೆ ತಿದ್ದುಪಡಿ ತರಬೇಕು...