ಕೊರೊನಾ ಬಂದ್ರೂ ಕೋಳಿ ಅಂಕಕ್ಕೇನೂ ಬರವಿಲ್ಲ…. ಉಡುಪಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಜನ ಕೂಡ ಇದನ್ನು ಲೆಕ್ಕಿಸದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ. ಆದ್ರೆ ಉಡುಪಿ ಜನತೆಯಂತೂ ಮಿತಿ...
ಕೊರೊನಾ ಶಂಕಿತರ ಚಿಕಿತ್ಸೆಗಾಗಿ 400 ಪ್ರತ್ಯೇಕ ಬೆಡ್ಗಳು: ದ ಕ ಜಿಲ್ಲಾ ಆರೋಗ್ಯಾಧಿಕಾರಿ ಮಂಗಳೂರು: ಪ್ರಸ್ತುತ ಮಹಾಮಾರಿ ಕೊರೊನಾ ಸೋಂಕು ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದ ಆಯುಷ್ ವೆನ್ಲಾಕ್...
ಕೊರೊನಾ ವೈರಸ್ ಅನ್ನು ಉದ್ದೇಶಪೂರ್ವಕವಾಗಿ ಪಸರಿಸಲಾಗುತ್ತಿದೆ: ಸುಗುಣೇಂದ್ರತೀರ್ಥ ಸ್ವಾಮೀಜಿ ಕಳವಳ ಉಡುಪಿ: ದೇಶಾದಾದ್ಯಂತ ಕೊರೊನಾ ಅಟ್ಟಹಾಸಗೈಯುತ್ತಿರುವ ಹೊತ್ತಿನಲ್ಲಿ ಇದನ್ನು ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕು. ಅದಕ್ಕಾಗಿ ಪುತ್ತಿಗೆ ಮಠದ ವತಿಯಿಂದ ಹತ್ತು ಲಕ್ಷ ದೇಣಿಗೆ ಕೊಡುತ್ತಿದ್ದೇವೆ...
ಹಾಸ್ಯಲೋಕದ ಸರದಾರ ನಟ ಬುಲೆಟ್ ಪ್ರಕಾಶ್ ಇನ್ನಿಲ್ಲ ಸ್ಯಾಂಡಲ್ ವುಡ್ ನ ಹಾಸ್ಯ ನಟ ಹಲವು ಚಿತ್ರಗಳಲ್ಲಿ ಅಭಿಮಾನಿಗಳನ್ನು ನಕ್ಕು ನಲಿಸಿದ್ದ ಕಾಮಿಡಿ ಕಿಂಗ್ ಬುಲೆಟ್ ಪ್ರಕಾಶ್ ಇಂದು ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಅವರು...
ವಿದೇಶಗಳಿಂದ ಬಂದವರಿಂದ ಉಡುಪಿ ಜಿಲ್ಲೆಗೆ ಕೊರೊನಾ ಭಯ ಸದ್ಯಕ್ಕಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ ಉಡುಪಿ: ವಿದೇಶದಿಂದ ಬಂದಿರುವ ಎಲ್ಲರ ಹೋಂ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದ್ದು, ವಿದೇಶಗಳಿಂದ ಬಂದವರಿಂದ ನಮ್ಮ ಜಿಲ್ಲೆಗೆ ಕೊರೊನಾ ಭಯ ಸದ್ಯಕ್ಕಿಲ್ಲ ಎಂದು ಉಡುಪಿ...
ರೊಚ್ಚಿಗೆದ್ದ ಕುಡುಕರಿಂದ ಸಾರಾಯಿ ಕಳ್ಳತನಕ್ಕೆ ಯತ್ನ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಲಾಕ್ ಡೌನ್ ಕರ್ಫ್ಯೂ ಹಿನ್ನಲೆ ಮದ್ಯದಂಗಡಿಗಳ ಬಾಗಿಲು ಮುಚ್ಚಿ ಮದ್ಯ ವ್ಯಸನಿಗಳಿಗೆ ಸಮಸ್ಯೆ ಉಂಟಾಗಿದೆ. ಸದಾ ಅಮಲಿನಲ್ಲಿ ತೇಲುತ್ತಿದ್ದ ವ್ಯಸನಿಗಳಿಗೆ ಇದೀಗ ಸಾರಾಯಿ...
ಮೋದಿ ಕರೆಯನ್ನು ಚಾಚೂ ತಪ್ಪದೆ ಪಾಲಿಸಿದ ಶಾಸಕ ಯುಟಿ ಖಾದರ್ ಮಂಗಳೂರು:ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಕ ಮಹಾಮಾರಿ ಕೊರೋನಾ ಸೋಂಕು ಭಾರತದಲ್ಲೂ ರುದ್ರನರ್ತನ ತೋರುತ್ತಿದೆ. ಮಾರಕ ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶವನ್ನು 21 ದಿನಗಳ ಕಾಲ...
ಗುಡ್ ನ್ಯೂಸ್: ಕೊರೊನಾ ಮುಕ್ತರಾಗಿ ಇಂದು ಮೂವರು ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕಾಸರಗೋಡು: ಕಾಸರಗೋಡಿನ ನಾಲ್ವರು ಕೊರೊನಾ ಸೋಂಕಿತರ ಪೈಕಿ ಮೂವರು, ಸಂಪೂರ್ಣ ಗುಣಮುಖರಾಗಿ ಸೋಮವಾರ (ಎಪ್ರಿಲ್ 6) ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ವಿದೇಶದಿಂದ...
ಕೊರೊನಾ ದೇಣಿಗೆ ಸಂಗ್ರಹಿಸಲು ವಿಶ್ವದ ಅತೀ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯನ್ನೇ ಸೇಲ್ ಗಿಟ್ಟ ಭೂಪ.! ಗುಜರಾತ್: ದೇಶ ಒಂದಾಗಿ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿದ್ದರೆ ಇಲ್ಲೊಬ್ಬ ಭೂಪ ಕೊರೋನಾ ಸೋಂಕು ತಡೆ ಕಾರ್ಯಗಳಿಗೆ ದೇಣಿಗೆ...
ದೆಹಲಿಯ ತಬ್ಲೀಗ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡವರ ಬಗ್ಗೆ ಆತಂಕ ಬೇಡ: ಶಾಸಕ ಖಾದರ್ ಮಂಗಳೂರು: ದೆಹಲಿಯ ತಬ್ಲೀಗ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ಜಿಲ್ಲೆಗೆ ಆಗಮಿಸಿದ್ದಾರೆ ಎನ್ನುವ ವಿಚಾರದಲ್ಲಿ ಯಾರೂ ಕೂಡಾ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ. ಈಗಾಗಲೇ ಎಲ್ಲರನ್ನೂ...