ಮಂಗಳೂರು : ಆಸ್ತಿ ತೆರಿಗೆಯನ್ನು ಕ್ರಮಬದ್ಧವಾಗಿ ಸಂಗ್ರಹಿಸುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್ಗಳಲ್ಲಿ ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದಲ್ಲಿ ಆಸ್ತಿ ಸಮೀಕ್ಷೆ ಕಾರ್ಯ ಆರಂಭಗೊಳ್ಳಲಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ....
ಮಂಗಳೂರು : ಮದ್ಯದ ಅಮಲಿನಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ , ಸ್ಕೂಟರ್ ಮೇಲೆಯೇ ರಿಕ್ಷಾ ಚಲಾಯಿಸಿದ ಘಟನೆ ಮಂಗಳೂರು ಹಳೆಯಂಗಡಿ ಸಮೀಪದ ಪಡುಪಣಂಬೂರು ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ...
ಉಡುಪಿ : ಉಡುಪಿ ಜಿಲ್ಲೆಯ ಉದ್ಯಾವರ ಪಾಪನಾಶಿನಿ ಹೊಳೆಯಲ್ಲಿ ಕಪ್ಪೆ ಚಿಪ್ಪು ಹಿಡಿಯಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮೃತರನ್ನು 41 ವರ್ಷದ ಆಸ್ಟೀನ್ ಮಚಾದೋ ಎಂದು ಗುರುತ್ತಿಸಲಾಗಿದೆ. ನಾಟಕ, ಚಿತ್ರ...
ಮಂಗಳೂರು : ರಸ್ತೆ ಅಗಲೀಕರಣ ಕಾಮಗಾರಿ ವೇಳೆ ವಿದ್ಯುತ್ ವಯರಿಗೆ ಕ್ರೇನ್ ತಾಗಿದ್ದು, ಭಾರೀ ಅನಾಹುತವೊಂದು ತಪ್ಪಿದಂತಹ ಘಟನೆ ಮಂಗಳೂರಿನ ತೊಕ್ಕೊಟ್ಟು ಬಳಿ ನಡೆದಿದೆ. ತೊಕ್ಕೊಟ್ಟು-ಮೆಲ್ಕಾರ್ ರಸ್ತೆಯ ರಸ್ತೆ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿದ್ದು,...
ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ವಿಧಾನಸಭೆಯಲ್ಲಿ ಮತ್ತೊಮ್ಮೆ ವಿಮಾನ ನಿಲ್ದಾಣಕ್ಕೆ ತುಳುನಾಡ ಅವಳಿ ವೀರರಾದ ಕೋಟಿ – ಚೆನ್ನಯ ಹೆಸರಿಡಲು ಒತ್ತಾಯಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡುವಂತೆ ವಿಧಾನಸಭೆಯಲ್ಲಿ ಶಾಸಕ ಉಮಾನಾಥ್ ಆಗ್ರಹ.. ಮಂಗಳೂರು...
ಬ್ರೈನ್ ಸ್ಟ್ರೋಕ್ ನಿಂದ ಮೃತಪಟ್ಟ ದಿಲೀಪ್ ಮೃತದೇಹ ತಾಯ್ನಾಡಿಗೆ; ಮಾನವೀಯತೆ ಮೆರೆದ ಅನಿವಾಸಿ ಕನ್ನಡಿಗರು..! ಮಂಗಳೂರು: ಮಂಗಳೂರಿನ ಕಾವೂರು ನಿವಾಸಿ ಹಾಗೇ ಅನಿವಾಸಿ ಕನ್ನಡಿಗ ದಿಲೀಪ್ ದುಬೈಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು 55 ವರ್ಷ ವಯಸ್ಸಾಗಿದ್ದರೂ ಅವಿವಾಹಿತರಾಗಿದ್ದರು. ತನ್ನ...
(Bone Marrow Transplant) ಖಾಯಿಲೆಯಿಂದ ಬಳಲುತ್ತಿದ್ದಾನೆ 7ರ ಪೋರ; ಆರ್ಥಿಕ ಬೆಂಬಲದ ನಿರೀಕ್ಷೆಯಲ್ಲಿ ತನಿಶ್ ಕುಟುಂಬ..! (Bone Marrow Transplant) suffering from disease 7; Thanish family in search of financial support...
ಸೌಂದರ್ಯ ವರ್ಧಕಗಳಲ್ಲಿ ಅಕ್ರಮ ಚಿನ್ನ ಸಾಗಾಟ; ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕರಾ ಆರೋಪಿಗಳು..! Illegal gold trafficking in cosmetics; accused caught red hand to customs officers ಬೆಂಗಳೂರು : ದುಬೈನಿಂದ ಕಳ್ಳ...
ಜಲಪಾತ ವೀಕ್ಷಣೆ ಸಂದರ್ಭ ಗುಡ್ಡ ಕುಸಿತಕ್ಕೆ ಬಲಿಯಾದ ಯುವಕ; ಇನ್ನೂ ಸಿಗದ ಕುರುಹು..! A young man who falls into a waterfall watching situation; No trace yet! ಮಂಗಳೂರು: ಬೆಳ್ತಂಗಡಿ ತಾಲೂಕಿನ...
“ಸ್ವಸ್ತಿಕಾ ಚಾರಿಟೇಬಲ್” ಟ್ರಸ್ಟ್ನಿಂದ ಸ್ವಸ್ತಿಕಾ ನ್ಯಾಶನಲ್ ಸ್ಕೂಲ್ ಶುಭಾರಂಭ..! ಮಂಗಳೂರು: ಉರ್ವಾಸ್ಟೋರ್ಸ್ ಮೆನೆಝೆಸ್ ಟವರ್ ಬಳಿ “ಸ್ವಸ್ತಿಕಾ ಚಾರಿಟೇಬಲ್” ಟ್ರಸ್ಟ್ ವತಿಯಿಂದ ಸ್ವಸ್ತಿಕಾ ನ್ಯಾಶನಲ್ ಸ್ಕೂಲ್ ಆರಂಭಗೊಂಡಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್...