ದಕ್ಷಿಣ ಕನ್ನಡ ಜಿಲ್ಲೆಗೆ ಕೊಳ್ಳಿ ಇಟ್ಟ ಕಿಲ್ಲರ್ ಕೊರೊನಾ: ಇಂದು ಆರು ಮಂದಿಗೆ ಸೋಂಕು ಪತ್ತೆ.!! ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ರುದ್ರ ತಾಂಡವವಾಡುತ್ತಿದ್ದು, ಇಂದು ಮತ್ತೆ ಆರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ...
ಮಸ್ಕತ್ ನಿಂದ ಮಂಗಳೂರಿಗೆ ಲ್ಯಾಂಡ್ ಆದ 63 ಅನಿವಾಸಿ ಕನ್ನಡಿಗರು ಮಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನಲೆ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ವಂದೇ ಭಾರತ್ ಮಿಷನ್ ನಲ್ಲಿ ನಿನ್ನೆ (ಮೇ 21) ಮಂಗಳೂರಿಗೆ...
ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಇಂದಿನಿಂದ ಆನ್ ಲೈನ್ ಬುಕ್ಕಿಂಗ್ ಆರಂಭ.. ಬೆಂಗಳೂರು: ಕೇಂದ್ರ ಸರ್ಕಾರ ಜೂನ್ 1ರಿಂದ ಹಲವು ನಿಬಂಧನೆಗಳನುಸಾರ ರೈಲು ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನಲೆಯಲ್ಲಿ ವಿವಿಧ ರೈಲುಗಳಿಗೆ ಇಂದು (ಮೇ 21) ಬೆಳಿಗ್ಗೆ...
ಕೋವಿಡ್ ಗೆ ಹೆದರಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ.!! ಮೂಡಬಿದ್ರೆ: ಕ್ವಾರಂಟೈನ್ ನಲ್ಲಿ ಇದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆಯ ಕಡಂದಲೆ ಎಂಬಲ್ಲಿ ನಡೆದಿದೆ. ಕಡಂದಲೆ ನಿವಾಸಿ ಧನಂಜಯ ಪೂಜಾರಿ ಎಂಬವರೇ ಆತ್ಮಹತ್ಯೆ ಮಾಡಿಕೊಂಡ...
ಎಸ್.ಎಸ್.ಎಲ್.ಸಿ ಪರೀಕ್ಷೆ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಗೆ ಮನವಿ ಬೆಂಗಳೂರು: ಕೊರೊನಾ ಕಾಲದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬೇಡ, ಎಲ್ಲರನ್ನು ಉತ್ತೀರ್ಣಗೊಳಿಸಿ ಎಂದು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ ರದ್ದುಗೊಳಿಸಬೇಕು. ರಾಜ್ಯಾದ್ಯಾಂತ...
ಬರೋಬ್ಬರಿ 987 ವರದಿಗಾಗಿ ಉಡುಪಿ ಜಿಲ್ಲೆ ಆರೋಗ್ಯ ಇಲಾಖೆ ನಿರೀಕ್ಷೆ: ಆತಂಕದಲ್ಲಿ ಜನತೆ ಉಡುಪಿ: ಕೊರೊನಾ ಭೀತಿಯ ನಡುವೆ ಗ್ರೀನ್ ಝೋನ್ ಆಗಿ ನಿಟ್ಟುಸಿರು ಬಿಟ್ಟಿದ್ದ ಉಡುಪಿ ಜಿಲ್ಲೆ ಸದ್ಯ ಮುಂಬೈ, ದುಬೈ ವಲಸಿಗರ ಆಗಮನದಿಂದ...
ಕೊರೊನಾ ರಣಕೇಕೆ ನಡುವೆ ಅಂಫಾನ್ ಚಂಡಮಾರುತ ಅಬ್ಬರ: ಒಡಿಶಾದಲ್ಲಿ 10 ಸಾವು.!! ಒಡಿಶಾ: ಕೊರೊನಾ ರಣಕೇಕೆ ನಡುವೆ ದೇಶದ ಕರಾವಳಿ ಪ್ರದೇಶಗಳಲ್ಲಿ ಅಂಪಾನ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಪಶ್ಚಿಮ ಬಂಗಾಳ, ಒಡಿಶಾದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ....
38 ಲಕ್ಷ ರೂ.ವೆಚ್ಚದಲ್ಲಿ ಕೂಳೂರು ಹಳೆ ಸೇತುವೆ ನೂತನ ತಂತ್ರಜ್ಞಾನದೊಂದಿಗೆ ದುರಸ್ತಿ ಕೂಳೂರು: ಕೂಳೂರು ಹಳೇ ಸೇತುವೆ ನೂತನ ತಂತ್ರಜ್ಞಾನದೊಂದಿಗೆ ದುರಸ್ತಿಯಾಗಿದ್ದು, ಮೇ 20ರ ಬುಧವಾರ ಸಾಂಕೇತಿಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಮೈಕ್ರೋ...
ಎರಡು ದಿನಗಳಿಂದ ಬಸ್ ನಲ್ಲೇ ಕಾಲಕಳೆದಿದ್ದ ಜನರಿಗೆ ಕೊನೆಗೂ ಸಿಕ್ತು ಮುಕ್ತಿ.. ಉಡುಪಿ: ಮಹಾರಾಷ್ಟ್ರದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೊರಟ ಉಡುಪಿಗರ ನರಳಾಟ ಕೇಳುವವರಿಲ್ಲದಾಗಿತ್ತು. ಕಳೆದೆರಡು ದಿನಗಳಿಂದ ಬಸ್ ನಲ್ಲೇ ಪ್ರಯಾಣಿಸುತ್ತಿದ್ದರೂ, ಸಂಬಂಧಪಟ್ಟವರು...
ಕಾಲ್ನಡಿಗೆಯಲ್ಲಿ ಹೊರಟಿದ್ದವರು ಬಸ್ ನಲ್ಲಿ ಹೊರಟರು: ವಲಸೆ ಕಾರ್ಮಿಕರ ಪಾಲಿಗೆ ಬೆಳಕಾದ ಮಾರ್ಗದರ್ಶಕಿ ಉಡುಪಿ: ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಅತ್ತ ಊರಿಗೂ ತೆರಳಲಾಗದೇ, ಇತ್ತ ದುಡಿಯುವ ಸ್ಥಳದಲ್ಲೂ ನೆಲೆ ಇಲ್ಲದೆ ಸಂಕಷ್ಟ ಪಡುತ್ತಿದ್ದ ವಲಸೆ...