ಅನಾಥ ಶವಕ್ಕೆ ಮುಕ್ತಿ ನೀಡಿ ಪುಣ್ಯ ಕಟ್ಟಿಕೊಂಡ ಮುಲ್ಕಿಯ ಸಾಮಾಜಿಕ ಕಾರ್ಯಕರ್ತರು..! ಮಂಗಳೂರು : ಕಳೆದ ನಾಲ್ಕು ದಿನಗಳಿಂದ ವಾರಿಸುದಾರರಿಲ್ಲದೆ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಶವವನ್ನು ಸಾಮಾಜಿಕ ಕಾರ್ಯಕರ್ತರು ಸಾರ್ವಜನಿಕರು ಸೇರಿ ಮುಕ್ತಿ ನೀಡಿದ ಘಟನೆ...
ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಹಿಂಜಾವೇ ನಮನ .! ಮಂಗಳೂರು : ಭಾರತದ ಅವಿಭಾಜ್ಯ ಅಂಗವಾದ ಲಾಡಖ್ ನ ಗಾಲ್ವಾನ್ ಕಣಿವೆಯಲ್ಲಿ ಪಾಪಿ ಚೀನಾದ ಕಮ್ಯುನಿಸ್ಟ್ ಸೈನಿಕರು LAC ದಾಟಿ ಬಂದು ಭಾರತದ ವೀರ...
ಮೊದಲೇ ಕಷ್ಟದಲ್ಲಿದ್ದವರ ಬದುಕಿನಲ್ಲಿ ಕೊರೋನಾ ಸಂಕಷ್ಟದ ಬಿರುಗಾಳಿಯನ್ನೇ ಎಬ್ಬಿಸಿದೆ. ಬಾಣಲೆಯಲ್ಲಿ ಸುಡುತ್ತಿದ್ದವರು ಬೆಂಕಿಗೆ ಬಿದ್ದಂತಾಗಿದೆ. ಒಪ್ಪತ್ತು ಅನ್ನಕ್ಕೆ ಕಷ್ಟಪಡುತ್ತಿದ್ದ ಉಡುಪಿಯ ಅಣ್ಣ ತಂಗಿ ಈಗ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಈ ಬಡ ಕುಟುಂಬಕ್ಕೆ ನೆರವಿನ ಸಹಾಯಹಸ್ತ...
ಪಾಲಿಕೆಯಲ್ಲಿ ಟಿ.ಡಿ.ಆರ್ ಸೆಲ್ ತೆರೆಯಲು ಶಾಸಕ ವೇದವ್ಯಾಸ್ ಕಾಮತ್ ಸೂಚನೆ…. ಮಂಗಳೂರು: ಅಪೂರ್ಣಗೊಂಡಿರುವ ಎಲ್ಲಾ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವ ಕುರಿತು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಕಾರ್ಯಅಭಿಯಂತರ, ಸಹಾಯಕ ಅಭಿಯಂತರರು, ಮಂಗಳೂರು ಮಹಾನಗರ ಪಾಲಿಕೆ...
ಹಿರಿಯ ಪತ್ರಕರ್ತರನ್ನು ಬಲಿ ತೆಗೆದುಕೊಂಡ ಡೆಡ್ಲಿ ಕಿಲ್ಲರ್ ಕೊರೊನಾ… ಬೆಂಗಳೂರು: ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡ್ತಿದ್ದ ಹಿರಿಯ ಪರ್ತಕರ್ತ ಗೌರೀಪುರ ಚಂದ್ರು (54 ವರ್ಷ) ಮಾರಕ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರಿನ ವಿದ್ಯಾಪೀಠ...
ನಂದಿಗುಡ್ಡೆ ಸ್ಮಶಾನದಲ್ಲಿ ಮತಾಂತರಿಗಳಿಂದ ಭೂ ಕಬಳಿಕೆಗೆ ಹುನ್ನಾರ: ವಿ.ಹೆಚ್.ಪಿ ಆರೋಪ…. ಮಂಗಳೂರು: ನಂದಿಗುಡ್ಡೆ ಸ್ಮಶಾನದಲ್ಲಿ ಮತಾಂತರಿಗಳು ಭೂ ಕಬಳಿಕೆಗೆ ಹುನ್ನಾರ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅಲ್ಲದೇ ಆವರಣ ಗೋಡೆ ಧ್ವಂಸ ಮಾಡಿ, ವನಮಹೋತ್ಸವ ನೆಪದಲ್ಲಿ...
ಮಂಗಳೂರಿನಲ್ಲೂ ಮಾಸ್ಕ್ ಡೇ ಆಚರಣೆ: ಜಿಲ್ಲಾಧಿಕಾರಿಯಿಂದ ಪಾದಯಾತ್ರೆಗೆ ಚಾಲನೆ… ಮಂಗಳೂರು: ಕೋವಿಡ್-19 ನಿಗ್ರಹದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಮಂಗಳೂರಲ್ಲಿ ಪಾದಯಾತ್ರೆ ಮೂಲಕ ಕೋವಿಡ್...
ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರತಾಪ್ ಸಿಂಹ ನಾಯಕ್… ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ನ 7 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ. ವಿಧಾನ ಪರಿಷತ್ನ 7 ಸ್ಥಾನಗಳಿಗೆ ಇದೇ ಜೂನ್ 29 ರಂದು ಚುನಾವಣೆ...
ಕೊರೊನಾ ಆತಂಕದ ಭೀತಿ, ಅವ್ಯವಸ್ಥೆಗಳ ಆಗರ, ಹಲವು ಎಡವಟ್ಟುಗಳೊಂದಿಗೆ ಪಿಯು ಪರೀಕ್ಷೆ ಅಂತ್ಯ.. ಮಂಗಳೂರು: ಕೊರೊನಾ ಆತಂಕದ ಭೀತಿ, ಅವ್ಯವಸ್ಥೆಗಳ ಆಗರ, ಹಲವು ಎಡವಟ್ಟುಗಳ ಅನಾವರಣ, ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಹಲವೆಡೆ ಸರ್ಕಾರದ ವಿಫಲತೆ ನಡುವೆ...
ಚೀನಾ ಆಕ್ರಮಣದಿಂದ ಮರಣವನ್ನಪ್ಪಿದ ಭಾರತೀಯ ಯೋಧರಿಗೆ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ… ಮಂಗಳೂರು: ಚೀನಾದ ಆಕ್ರಮಣದಿಂದ ವೀರ ಮರಣವನ್ನಪ್ಪಿದ ಭಾರತೀಯ ಯೋಧರಿಗೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕದ್ರಿ ಯುದ್ಧ ಸ್ಮಾರಕದ...