ಬಂಟ್ವಾಳ: ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಸಂಪರ್ಕಿಸುವ ಮೂಲರಪಟ್ಣ ನೂತನ ಸೇತುವೆಯನ್ನು ಊರಿನ ಹಿರಿಯರು ತೆಂಗಿನಕಾಯಿ ಒಡೆದು ಸಂಚಾರಕ್ಕೆ ಮುಕ್ತಗೊಳಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ...
ಮಂಗಳೂರು: ಕೊರೋನಾ ಕಾರಣದಿಂದ ಎರಡು ವರ್ಷ ತೆರೆಬಿದ್ದಿದ್ದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಡಿ.31ರಿಂದ ಜ.2ರವರೆಗೆ ಮತ್ತೆ ಆಳ್ವಾಸ್ ವಿರಾಸತ್, ಆಳ್ವಾಸ್ ನುಡಿಸಿರಿ ವೈಭವಿಸಲಿದೆ. ಈ ವರ್ಷ ಎರಡೂ ಕಾರ್ಯಕ್ರಮಗಳು ಜಂಟಿಯಾಗಿ ನಡೆಯುತ್ತಿರುವುದು ಇನ್ನೊಂದು ವಿಶೇಷ. ಸಾಂಸ್ಕೃತಿಕ ರಂಗದ...
ಉಡುಪಿ: ಇವತ್ತು ಪದ್ಮವಿಭೂಷಣ ಗೌರವ ಉಡುಪಿ ಪೇಜಾವರ ಸ್ವಾಮಿಜಿಯವರನ್ನು ಹುಡಕಿಕೊಂಡು ಬಂದಿದೆ. ಈ ಹಿಂದೆ ಅರ್ಜಿ ಹಾಕಿದವರಿಗೆ ಮಾತ್ರ ಪ್ರಶಸ್ತಿ ಕೊಡುವ ಕ್ರಮ ಇತ್ತು ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ನರೇಂದ್ರ ಮೋದಿಯವರನ್ನು ಬಹಿರಂಗವಾಗಿ...
ಮಂಗಳೂರು: ಲೇಖಕರಾದ ಇಸ್ಮತ್ ಫಜೀರ್ ರವರು ಬರೆದ “ಟಿಪ್ಪು ಸುಲ್ತಾನ – ಹಿಂದೂ , ಕ್ರೈಸ್ತ ವಿರೋಧಿಯೇ?” ಸುಳ್ಳು ಸತ್ಯಗಳ ಒಂದು ಪರಾಮರ್ಶೆ ಎಂಬ ಪುಸ್ತಕವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸಹಯೋಗದಲ್ಲಿ ಮಿತ್ತೂರಿನ ಫ್ರೀಡಂ...
ಕಾರವಾರ: ಈ ವಾರದ ಆರಂಭದಲ್ಲಿ ಭಾರತ ಸರ್ಕಾರ ದೇಶದ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿತು. ರಾಜ್ಯದ ಐವರು ಸಾಧಕರು ಪದ್ಮ ಪ್ರಶಸ್ತಿಗಳಿಗೆ ಭಾಜನರಾದರು. ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು. ಯಾವುದೇ...
ಬೆಂಗಳೂರು: ಬೆಂಗಳೂರು – ಸೇಲಂ ವಿಭಾಗದ ತೊಪ್ಪೂರು ಶಿವಡಿ ನಡುವೆ ಇಂದು ಮುಂಜಾನೆ ಬಂಡೆಗಳು ಉರುಳಿದ್ದರಿಂದ ಬೆಂಗಳೂರು-ಕಣ್ಣೂರು ರೈಲು ಹಳಿ ತಪ್ಪಿರುವ ಘಟನೆ ಸಂಭವಿಸಿದೆ. ಮುಂಜಾನೆ 3.50ರ ಸುಮಾರಿಗೆ ಕಣ್ಣೂರು – ಬೆಂಗಳೂರು ಎಕ್ಸ್ಪ್ರೆಸ್ (ರೈಲು...
ಮಂಗಳೂರು: ನಗರದಲ್ಲಿ ಟೊಮೇಟೊ ಬೆಲೆ ಗಗಕ್ಕೇರಿದ್ದು, ನಗರದ ಕೆಲವೆಡೆ ಟೋಮ್ಯಾಟೊ ಬೆಲೆ 70 ರೂಪಾಯಿ ಏರಿಕೆಯಾಗಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಮಾರುಕಟ್ಟೆಯಲ್ಲಿ 25 ಕೆ.ಜಿ ತೂಕದ ಬಾಕ್ಸ್...
ಮಂಗಳೂರು: ಗುರು ಕಂಪ್ಯೂಟರ್ಸ್ ಸ್ಥಾಪಕ, ಗ್ಲೌಟಚ್ ಟೆಕ್ನಾಲಜಿ ಹಾಗೂ ದಿಯಾ ಸಿಸ್ಟಮ್ಸ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿಚಂದ್ರನ್(74) ಇಂದು ಬೆಳಿಗ್ಗೆ ನಿಧನರಾದರು. ಎರಡು ವರ್ಷಗಳ ಹಿಂದೆ ಯುಎಸ್ಎನಲ್ಲಿ ಡಾ.ರವಿಚಂದ್ರನ್ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ತಾಂತ್ರಿಕತೆಯ...
ಮುಂಬೈ: ಬಾಲಿವುಡ್ ಖ್ಯಾತ ನಟಿ ಮತ್ತು ಪದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್ ಮತ್ತೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಇದೀಗ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿಗೆ...
ಮಂಗಳೂರು: ನಿಗದಿತ ದಿನದಲ್ಲೇ ವಿದ್ಯುತ್ ಬಿಲ್ ಪಾವತಿಸಿದ ಗ್ರಾಹಕರಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ನಷ್ಟ ಉಂಟು ಮಾಡಿರುವ ಬಗ್ಗೆ ಉಳ್ಳಾಲದ ಮಿಲ್ಲತ್ ನಗರದ ನಿವಾಸಿ, ಮಾನವ ಹಕ್ಕು ಗಳ ಹೋರಾಟಗಾರ ಪಿಯುಸಿಎಲ್ ಮಾಜಿ ಅಧ್ಯಕ್ಷ ಮುಹಮ್ಮದ್...