ಬೆಂಗಳೂರು: ಈಶ್ವರಪ್ಪ ಒಬ್ಬ ಪೆದ್ದ. ಆರೆಸ್ಸೆಸ್ನವರಿಗೆ ತ್ರಿವರ್ಣ ಧ್ವಜದ ಮೇಲೆ ಗೌರವ ಇಲ್ಲ. ಈಶ್ವರಪ್ಪನ ಮೂಲಕ ಆರೆಸ್ಸೆಸ್ನವರು ಎಲ್ಲವನ್ನೂ ಮಾಡಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಈಶ್ವರಪ್ಪ ಅವರ ರಾಜಿನಾಮೆ ಪಡೆಯಬೇಕು. ಎಲ್ಲ...
ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯಿತಿಯಲ್ಲಿ ನಿನ್ನೆ ನಡೆದ ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿದವರು ಸಭೆ ನಡೆಸದೇ ಚಹಾ- ಚಟ್ಟಂಬಡೆ ತಿಂದು ಹೋದ ವಿದ್ಯಮಾನ ನಡೆದಿದೆ. 24 ಗ್ರಾ.ಪಂ ಸದಸ್ಯರ ಪೈಕಿ 4 ಮಂದಿ ಸದಸ್ಯರು ಹಾಗೂ ಪ್ರಮುಖವಾಗಿ...
ಮುಂಬೈ: ಪಕ್ಕದ ಮನೆಯ ಆಂಟಿಯ ಅಂದಚೆಂದಕ್ಕೆ ಸೋತ ಯುವಕನೊಬ್ಬ ಆಕೆಯನ್ನು ರೇಪ್ ಮಾಡಲು ಯತ್ನಿಸಿ, ಆಕೆಯನ್ನು ಕೊಲೆಗೈದು ಸೋಫಾದಡಿ ತುಂಬಿಟ್ಟ ಘಟನೆ ಮುಂಬೈನ ದೊಂಬಿವಾಲಿಯ ಡೇವಿಡ್ಗೌನ್ ನಡೆದಿದೆ. ಬಂಧಿತ ಯುವಕನನ್ನು ವಿಶಾಲ್ ಘಾವತ್ ಮತ್ತು ಕೊಲೆಯಾದ...
ಮಂಗಳೂರು: ಕೊರೊನಾದ ಸಂಕಷ್ಟಗಳ ನಡುವೆ ಹೊನಳು ಬೆಳಕಿನ ಕಂಬಳೋತ್ಸವಕ್ಕೆ ಕೆಲ ಕಾಲ ಬ್ರೇಕ್ ಬಿದ್ದ ಬಳಿಕ ಇದೀಗ ಕಂಬಳಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಇಂದು ಕರಾವಳಿಯ ಪ್ರಸಿದ್ಧವಾಗಿರುವ ವಾಮಂಜೂರಿನ ತಿರುವೈಲು ಗುತ್ತಿನ 10ನೇ ವರ್ಷದ ಕಂಬಳಕ್ಕೆ...
ಮಂಗಳೂರು: ಅಹಮದಾಬಾದ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಒಟ್ಟು 38 ಮಂದಿ ದೋಷಿ ಎಂದು ಅಹಮದಾಬಾದ್ ವಿಶೇಷ ನ್ಯಾಯಾಲಯ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಅದರಲ್ಲಿ ಇಬ್ಬರು ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ. 38 ಅಪರಾಧಿಗಳ...
ಸುರತ್ಕಲ್: ಕಳೆದ ಹನ್ನೆರಡು ದಿನಗಳಿಂದ ಎನ್ಐಟಿಕೆ ಟೋಲ್ ಗೇಟ್ ಸ್ಥಗಿತಗೊಳಿಸಬೇಕೆಂದು ಅಹೋರಾತ್ರಿ ಧರಣಿ ಕುಳಿತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್ ಅಪತ್ಬಾಂಧವ ಅವರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಜಾಮೀನುರಹಿತ ಮೊಕದ್ದಮೆ ದಾಖಲಾದ ಘಟನೆ ನಡೆದಿದೆ. ಈ...
ಮಂಗಳೂರು: ಪಾಪ ಕಾಂಗ್ರೆಸ್ನವರ ಪರಿಸ್ಥಿತಿ ಊರಿಗೆ ಮನುಷ್ಯ ಅಲ್ಲ, ಸ್ಮಶಾನಕ್ಕೆ ಹೆಣವೂ ಅಲ್ಲ ಎನ್ನುವ ಪರಿಸ್ಥಿತಿ. ಹಿಜಾಬ್ ಪರ ಎಂದು ಡಿಕೆಶಿ ಬಿಡುತ್ತಿಲ್ಲ, ನಾವು ಹಿಂದೂ ಪರ ಎಂದು ಸಿದ್ದರಾಮಯ್ಯ ಒಪ್ಪುತ್ತಿಲ್ಲ ಎಂದು ಕಂದಾಯ ಸಚಿವ...
ಕಾಸರಗೋಡು: ಅಕ್ರಮ ಕೋವಿಗಳ ಸಹಿತ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಚೀಮೇನ ಚೇಟುಕಂಡುವಿನ ಕೆ.ವಿ.ವಿಜಯನ್ ಬಂಧಿತ ಆರೋಪಿ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಬಂಧಿತನಿಂದ 9 ಕೋವಿ, ಸಜೀವ ಮದ್ದುಗುಂಡು ಹಾಗೂ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು...
ಶಿವಮೊಗ್ಗ: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ವರದಿ ಮಾಡುತ್ತಿರುವ ಹಲವು ದೃಶ್ಯ ಮಾಧ್ಯಮಗಳು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ. ಈ ಕುರಿತು ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಕೆಲವು...
ಮಂಗಳೂರು: ಕೇಸರಿ ಶಾಲು- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಮುತ್ತ ವಿಧಿಸಿದ್ದ ನಿಷೇಧಾಜ್ಞೆಯನ್ನು ಫೆ.26ರವರೆಗೆ ವಿಸ್ತರಿಸಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ದ.ಕ. ಜಿಲ್ಲೆಯ ಎಲ್ಲಾ...