ಉಡುಪಿ: ಬೈಕ್ನಲ್ಲಿ ತೆರಳುತ್ತಿದ್ದಾಗ ಕಾಡು ಹಂದಿ ರಸ್ತೆ ಅಡ್ಡ ಬಂದಾಗ ಗಲಿಬಿಲಿಗೊಂಡು ಒಮ್ಮೆಲೇ ಬ್ರೇಕ್ ಹಾಕಿ ಪರಿಣಾಮ ಸಹಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಮುದೂರು ಗ್ರಾಮದ ನಲವತ್ತುಕುನ್ನು ಎಂಬಲ್ಲಿ ಘಟನೆ...
ಉಡುಪಿ: ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರೊಂದಿಗೆ ಮಣಿಪಾಲದ ಚಿತ್ರಮಂದಿರವೊಂದರಲ್ಲಿ ‘ ದಿ ಕಾಶ್ಮೀರಿ ಫೈಲ್ಸ್’ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಬಳಿಕ ಚಿತ್ರದ ಕುರಿತು ಮಾಧ್ಯಮಗಳ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ಶ್ರೀಗಳು...
ರಾಣೇಬೆನ್ನೂರ: ಯುದ್ಧಪೀಡಿತ ಉಕ್ರೇನ್ನಲ್ಲಿ ಮೃತಪಟ್ಟ ತಾಲೂಕಿನ ಚಳಗೇರಿ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ ನವೀನ ಶೇಖರಪ್ಪ ಗ್ಯಾನಗೌಡ್ರ ಮೃತದೇಹ ಬೆಂಗಳೂರಿಗೆ ಆಗಮಿಸಿದೆ. ವಿಮಾನ ಮೂಲಕ ಉಕ್ರೇನ್ ನಿಂದ ಬೆಂಗಳೂರಿಗೆ ನವೀನ್ ಮೃತದೇಹ ಕರೆತರಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...
ಬಂಟ್ವಾಳ: ಮೂಡಪಡುಕೋಡಿ ಗ್ರಾಮದ ಪಂಜೋಡಿ ನಿವಾಸಿ ಬಾಲಕನೋರ್ವ ಖಾಯಿಲೆ ಉಲ್ಬಣಿಸಿ ಮೃತಪಟ್ಟ ಘಟನೆ ನಡೆದಿದೆ. ಪಂಜೋಡಿ ನಿವಾಸಿ ನಳಿನಾಕ್ಷಿ ಶೆಟ್ಟಿ ಅವರ ಪುತ್ರ ಧ್ವನಿತ್ (6) ಮೃತ ಬಾಲಕ. ಈತ ಕಳೆದ ಮೂರು ವರ್ಷಗಳಿಂದ ಖಾಯಿಲೆಯಿಂದ...
ಬಳ್ಳಾರಿ: ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಪಠ್ಯಕ್ಕೆ ತರುವುದನ್ನು ಕಾಂಗ್ರೆಸ್ ನಾಯಕ ಮಾಜಿ ಸಚಿವ ಯು ಟಿ. ಖಾದರ್ ಸ್ವಾಗತಿಸಿದ್ದಾರೆ. ಶುದ್ಧಿ ಮಾಡುವ ಶಕ್ತಿ ಹೊಂದಿರುವ ಹಾಗೂ ನೈತಿಕ ಮೌಲ್ಯ ತುಂಬುವ ಧಾರ್ಮಿಕ ವಿಚಾರಧಾರೆ ತಿಳಿಸುವುದನ್ನು...
ಮಂಗಳೂರು: ಯಾರಿಗೊತ್ತು ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂದು ಕುತ್ತಾರಿನ ಕೊರಗಜ್ಜ ಕ್ಷೇತ್ರದ...
ಶಿವಮೊಗ್ಗ: ಇತ್ತ ಪ್ರೀತಿಸಿ ಕೈಕೊಟ್ಟು ಇನ್ನೊಂದು ಯುವತಿ ಜೊತೆಗೆ ಮದುವೆಯಾಗುವ ಮುಹೂರ್ತದ ವೇಳೆ ಮಾಜಿ ಪ್ರಿಯತಮೆ ನೇಣಿಗೆ ಕೊರಳೊಡ್ಡಿದ್ದಾಳೆ. ಇದನ್ನು ಕೇಳಿದ ಹುಡುಗ ಮಂಟಪದಲ್ಲಿ ಎಸ್ಕೇಪ್ ಆಗಿದ್ದಾನೆ. ಮತ್ತೊಂದೆಡೆ ಮದುವೆಯಾಗಲು ರೆಡಿಯಾಗಿದ್ದ ಯುವತಿಯೂ ಆತ್ಮಹತ್ಯೆಗೆ ಯತ್ನಿಸಿದ...
ಕೋಲಾರ: ವಿವಾದಿತ ಕೋಲಾರದ ಕ್ಲಾಕ್ ಟವರ್ನಲ್ಲಿ ಇಂದು ಬೆಳಗಿನ ಜಾವ ಸಕಲ ಸರ್ಕಾರಿ ಗೌರವಗಳೊಂದಿಗೆ ತ್ರಿವರ್ಣ ಧ್ವಜ ಹಾರಿದೆ. ಕ್ಲಾಕ್ ಟವರ್ ಏರಿಯಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೋಲಾರ ನಗರದ ಕ್ಲಾಕ್ ಟವರ್ ಪ್ರದೇಶಗಳಲ್ಲಿ...
ಉಳ್ಳಾಲ : ದೀನ-ದಲಿತರಿಗೆ ಸಹಾಯಹಸ್ತ ಚಾಚುವ ಉದ್ಧೇಶದಿಂದ ಆರಂಭಗೊಂಡ ಮದಿಪು ಚಾರಿಟೇಬಲ್ ಟ್ರಸ್ಟ್ನ ನೂತನ ಆಡಳಿತ ಕಛೇರಿ ಕಿನ್ಯದ ಮೀನಾದಿ ಎಂಬಲ್ಲಿ ಮಾರ್ಚ್ 19 ರ ಭಾನುವಾರ ಉದ್ಘಾಟನೆಗೊಂಡಿತು. ಕಿನ್ಯ ಬೆಳರಿಂಗೆ ಭಂಡಾರ ಮನೆಯ ಮೈಂದ...
ಸುಳ್ಯ: ಇಲ್ಲಿನ ಕಳಂಜ ಗ್ರಾಮದ ಖ್ಯಾತ ನಾಟಿವೈದ್ಯ, ಶತಾಯುಷಿ ಅಬ್ಬು ಮುಕ್ರಿಕ (112) ನಿಧನರಾಗಿದ್ದಾರೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದವರಾದ ಮೃತರು ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಸೂಮಾರು 50 ವರ್ಷಗಳಷ್ಟು ಕಾಲ ಸೇವೆ ಸಲ್ಲಿಸಿದ್ದಾರೆ....