ಸಂಪತ್ ರಾಜ್ ಬಂಧನಕ್ಕೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಖಂಡನೆ ಉಡುಪಿ: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲಿನ...
ಕುಂದಾಪುರದ ಬೀಜಾಡಿಯಲ್ಲಿ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ ಉಡುಪಿ: ಉಡುಪಿ ಕುಂದಾಪುರದ ಬೀಜಾಡಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸರು ಭೇದಿಸಿದ್ದಾರೆ. ಬೀಜಾಡಿ ಗ್ರಾಮದ ಜಯರಾಜ್ ಶೆಟ್ಟಿ ಮನೆಯಲ್ಲಿ ಸೆಪ್ಟೆಂಬರ್ 7ರಂದು 9.88ಲಕ್ಷದ ಚಿನ್ನಾಭರಣ...
ಊಹೆಗೂ ನಿಲುಕದ ಬೇನಾಮಿ ಆಸ್ತಿ ವಿಚಾರ : ಭ್ರಷ್ಟೆ ಅಧಿಕಾರಿ ಸುಧಾಳ ಬೆನ್ನು ಬಿದ್ದ ಇಡಿ..! ಬೆಂಗಳೂರು : ಊಹೆಗೂ ನಿಲುಕದ ಅಪಾರ ಬೇನಾಮಿ ಆಸ್ತಿ ಹೊಂದಿರುವ ಹಿರಿಯ ಕೆಎಎಸ್ ಅಧಿಕಾರಿ ಡಾ. ಸುಧಾರ ಬೆನ್ನ...
ಲಂಚ ಬಾಕ ಕುಂದಾಪುರ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ.. ಉಡುಪಿ : ಭೂ ಪರಿವರ್ತನೆಗಾಗಿ ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ಕುಂದಾಪುರ ಕಂದಾಯ ನಿರೀಕ್ಷಕರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಕಂದಾಯ ನಿರೀಕ್ಷಕರು ಭರತ್ ಶೆಟ್ಟಿ ಬಂಧಿತ ಆರೋಪಿ....
ಉಡುಪಿ : ಕಾರು – ಟಿಪ್ಪರ್ ಮುಖಾಮುಖಿ ಡಿಕ್ಕಿ : ಗಂಭೀರ ಗಾಯಗೊಂಡ ವೈದ್ಯರು.! ಉಡುಪಿ : ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಕಾರು ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದು ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ವಿಜಯಕುಮಾರ್ ಗಾಯಗೊಂಡಿದ್ದಾರೆ....
ಬಿಜೆಪಿ ಗೆಲುವಿನ ಓಟಕ್ಕೆ ಯಾವ ಬಂಡೆಯೂ ತಡೆಯಾಗಿಲ್ಲ:ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉಡುಪಿ: ಆರ್ ಆರ್ ನಗರ ಮತ್ತು ಶಿರಾದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಉಡುಪಿಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸುದ್ದಿಗಾರರೊಂದಿಗೆ...
ಆಟೋ ಮ್ಯಾಟ್ರಿಕ್ಸ್ ಆರನೇ ಶೋರೂಂ: ಉಡುಪಿ ಗುಂಡಿಬೈಲ್ನಲ್ಲಿ ಶುಭಾರಂಭ ಉಡುಪಿ: ಟಾಟಾ ಕಾರುಗಳ ಮಾರಾಟದ ಅಧಿಕೃತ ಡೀಲರ್ ಅಟೋ ಮ್ಯಾಟ್ರಿಕ್ಸ್ ತನ್ನ ಆರನೇ ಶೋ ರೂಂನ್ನು ಉಡುಪಿಯಲ್ಲಿ ಆರಂಭಿಸಿದೆ. ಈಗಾಗಲೇ ಮಂಗಳೂರು , ಪುತ್ತೂರು, ಸುಳ್ಯ...
ಕಾರ್ತಿಕ್ ಕಂಠಸಿರಿಯಲ್ಲಿ ಕೊರಗಜ್ಜನ ಹಾಡು ಸೂಪರ್ ಹಿಟ್: ಜಾರಿಗೆ ಕಟ್ಟೆ ಕ್ಷೇತ್ರದಲ್ಲಿ ಕಾರ್ತಿಕ್ ಗೆ ಸನ್ಮಾನ ಕಾರ್ಕಳ: ಕಾರ್ಕಳ ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿದ ಕೊರಗಜ್ಜ ದೈವವನ್ನು ಸ್ತುತಿಸುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್...
ಮಲ್ಪೆ ಬೀಚ್ನಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ..! ಉಡುಪಿ: ಉಡುಪಿಯ ಮಲ್ಪೆ ಬೀಚ್ನಲ್ಲಿ ನೀರುಪಾಲಾಗುತ್ತಿದ್ದ ಬೆಂಗಳೂರು ಮೂಲದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಪ್ರವಾಸಕ್ಕೆಂದು ಬೆಂಗಳೂರಿನಿಂದ ಹತ್ತು ಪ್ರವಾಸಿಗರ ತಂಡ ಉಡುಪಿ ಜಿಲ್ಲೆಗೆ ಆಗಮಿಸಿತ್ತು. ಮಲ್ಪೆ...
ಸೇತುವೆಯಿಲ್ಲದೆ ಸಂಪರ್ಕಕ್ಕೆ ಪರದಾಡುತ್ತಿರುವ ಪಾಂಗಾಳ ಜನತೆ ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳದಿಂದ ಕೈಪುಂಜಾಲಿಗೆ ಹೋಗಬೇಕಾದ್ರೆ ಇಲ್ಲಿನ ಗ್ರಾಮಸ್ಥರು 5 ಕಿಲೋಮೀಟರ್ ಗೂ ಹೆಚ್ಚು ದೂರ ಹೋಗಬೇಕು , ಹಾಗೇ ಕೃಷಿ ಕಾರ್ಯ ಮಾಡಬೇಕಾದ್ರೆ ಹೊಳೆ...