ಹಿಟ್ಟು ತಿಂದು ಹೃದಯ ವಿದ್ರಾವಕ ಸ್ಥಿತಿಯಲ್ಲಿ ಸಾವನ್ನಪ್ಪಿದ 4 ಹಸುಗಳು..! ಕಾರ್ಕಳ: ಜೋಗಲ್ ಬೆಟ್ಟು ನದಿ ತೀರದಲ್ಲಿ ಎಸೆದಿದ್ದ ಅವಧಿ ಮೀರಿದ ಹಿಟ್ಟು ತಿಂದು 4 ಹಸುಗಳು ಹೃದಯವಿದ್ರಾವಕ ಸಾವನ್ನಪ್ಪಿವೆ. 30ಕ್ಕೂ ಅಧಿಕ ಹಸುಗಳು ತೀವ್ರ ಅಸ್ವಸ್ಥಗೊಂಡ...
ಅಂಗಡಿ ಸಿಬ್ಬಂದಿ ಮಾಲಕರಿಂದ ಪೌರಕಾರ್ಮಿಕನ ಮೇಲೆ ಭೀಕರ ಹಲ್ಲೆ..! ಉಡುಪಿ: ಸಿಟಿ ಬಸ್ ನಿಲ್ದಾಣದ ಬಳಿ ಇರುವ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲಕ ಮತ್ತು ಸಿಬ್ಬಂದಿಗಳು ನಗರಸಭೆಯ ಪೌರಕಾರ್ಮಿಕನೊಬ್ಬನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.ಹಲ್ಲೆಗೆ...
250 ಕ್ಕೂ ಹೆಚ್ಚು ಉಪಗ್ರಹಗಳ ಉಡಾವಣೆ ಮೇಲ್ವಿಚಾರಕ ಸ್ಯಾಟ ಲೈಟ್ ಮ್ಯಾನ್ ಗೆ; ಗೂಗಲ್ ಗೌರವ..! ಬೆಂಗಳೂರು:”ಭಾರತದ ಸ್ಯಾಟಲೈಟ್ ಮ್ಯಾನ್” ಉಡುಪಿ ರಾಮಚಂದ್ರ ರಾವ್ ಅವರ 89ನೇ ಹುಟ್ಟು ಹಬ್ಬಕ್ಕೆ ವಿಶೇಷ ಡೂಡಲ್ ರಚಿಸಿ ಗೂಗಲ್ ...
ದೇವಸ್ಥಾನದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಭೂಪ..! ಉಡುಪಿ: ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಕುಂದಾಪುರ ಸಮೀಪದ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆಯ ಕೋಟತಟ್ಟು ದೇವಸ್ಥಾನದಲ್ಲಿ ನಡೆದಿದೆ.ಸ್ಥಳೀಯ ನಿವಾಸಿ ಚೆನ್ನಯ...
ಮೀನಿನ ಲಾರಿ ಪಲ್ಟಿ; ಮೀನಿಗಾಗಿ ಮುಗಿಬಿದ್ದ ಜನತೆ..! ಉಡುಪಿ:ಚಾಲಕನ ನಿಯಂತ್ರಣ ಕಳೆದುಕೊಂಡ ಮೀನಿನ ಲಾರಿಯೊಂದು ಪಲ್ಟಿಯಾದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೀರೂರ್ ಬಳಿ ನಡೆದಿದೆ. ಲಾರಿ ಚಾಲಕ ವೇಗವಾಗಿ ಚಲಿಸುತ್ತಿದ್ದ ವೇಳೆ ನಿಯಂತ್ರಣ...
ಮೈಸೂರು ಟೌನ್ ಅ್ಯಂಡ್ ಕಂಟ್ರಿ ಪ್ಲ್ಯಾನಿಂಗ್ ಜಂಟಿ ನಿರ್ದೇಶಕನ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ..! ಉಡುಪಿ:ಮತ್ತೆ ಎಸಿಬಿ ದಾಳಿಯ ಬಿಸಿ ಹವಾ ಬೀಸುತ್ತಿದ್ದು ಹಲವೆಡೆಗಳಲ್ಲಿ ದಾಳಿ ಕಾರ್ಯಾಚರಣೆ ನಡೆದಿದೆ.ಯಾದಗಿರಿಯಲ್ಲಿ ವಿದ್ಯುತ್ ಇಲಾಖೆಯ ಅಧಿಕಾರಿ ರಾಜು...
ಮಲ್ಪೆ ಕಡಲ ತೀರದಲ್ಲಿ ಮೂಡಿ ಬಂತು “ವಿ ಆರ್ ದ ಪವರ್” ಮರಳು ಶಿಲ್ಪ ರಚನೆ..! ಉಡುಪಿ:ಕಡಲ ಅಲೆಗಳ ಅಬ್ಬರದ ವರ್ಣನಾತೀತ ಸೌಂದರ್ಯದ ನಡುವೆ ತ್ರಿವರ್ಣ ಕಲಾ ಕೇಂದ್ರ ಮಣಿಪಾಲ ಹಿರಿಯ ವಿಭಾಗದ ಮಹಿಳಾ ವಿದ್ಯಾರ್ಥಿ...
ಚಲಿಸುತ್ತಿದ್ದ ಬೈಕಿಗೆ ಟೆಂಪೋ ಡಿಕ್ಕಿ; ಬೈಕ್ ಸವಾರರು ಗಂಭೀರ..! ಉಡುಪಿ:ಚಲಿಸುತ್ತಿದ್ದ ಬೈಕಿಗೆ ಟೆಂಪೋ ಬಂದು ಹಿಂಬದಿಯಿಂದ ಗುದ್ದಿದ ಪರಿಣಾಮ ಟೆಂಪೋ ಅಡಿಗೆ ಬೈಕ್ ಸಿಲುಕಿ ಇಬ್ಬರು ಗಾಯಗೊಂಡ ಘಟನೆ ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ . ...
ತೆಕ್ಕಟ್ಟೆ ಮಾರ್ಚ್ 7: ದೇವಸ್ಥಾನದ ಒಳಗೆ ಯುವನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ತೆಕ್ಕಟ್ಟೆ ಬಾರಾಳಿಬೆಟ್ಟು ನಿವಾಸಿ ಚಂದ್ರ ಪೂಜಾರಿ (35 ವ) ಎಂದು ಗುರುತಿಸಲಾಗಿದೆ....
ಕೃಷ್ಣನೂರಿನಲ್ಲಿ ನಡೆಯಿತು ಹತ್ತು ಸಾವಿರ ಮಕ್ಕಳ ಜನನ ಸಂಭ್ರಮ..! ಉಡುಪಿ: ಸರ್ಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯೋರೆ ಹೆಚ್ಚು, ಯಾಕಂದ್ರೆ ಅಲ್ಲಿ ಯಾವ ವ್ಯವಸ್ಥೆಯೂ ಇರುವುದಿಲ್ಲ ವ್ಯವಸ್ಥೆ ಇದ್ರೆ ನಿರ್ವಹಣೆ ಇರುವುದಿಲ್ಲ.ಆದ್ರೂ ಸರ್ಕಾರಿ ಆಸ್ಪತ್ರೆಯಲ್ಲೂ ಎಲ್ಲವೂ...