ಉಡುಪಿ: ಉಡುಪಿ ಸಿಟಿಯ ಹೃದಯ ಭಾಗದಲ್ಲಿರುವ ಹಳೆಯ ಕಟ್ಟಡ ರಾಯಲ್ ಮಹಲ್ನ ಒಂದು ಪಾರ್ಶ್ವ ಇಂದು ಕುಸಿದು ಬಿದ್ದಿದ್ದು, ಹತ್ತಿರದ ಎರಡು ಅಂಗಡಿಗಳಿಗೆ ಹಾನಿಯುಂಟಾಗಿದೆ. ಚಿತ್ತರಂಜನ್ ಸರ್ಕಲ್ ಬಳಿ ಇರುವ ರಾಯಲ್ ಮಹಲ್ ಮೂರು ಅಂತಸ್ತಿನ...
ಉಡುಪಿ : ಗಂಗೋಲಿಯ ಮಹಾಮಾಯಿ ಮಹಾಸತಿ ದೇವಸ್ಥಾನದೊಳಗೆ ನಿನ್ನೆ ಮಧ್ಯಾಹ್ನ ಪೆಟ್ರೋಲ್ ಸುರಿದು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಇಂದು ಕೊನೆಯುಸಿರೆಳೆದಿದ್ದಾನೆ. ಮೃತ ಯುವಕನನ್ನು ಗಂಗೊಳ್ಳಿ ದಾಕುಹಿತ್ಲು ನಿವಾಸಿ ರಾಘವೇಂದ್ರ...
ಉಡುಪಿ : ಸೆಲೆಬ್ರೆಟಿಗಳಿಗೆ ಮಾತ್ರ ಸಮಸ್ಯೆಯಾಗಿದ್ದ ಫೇಕ್ ಅಕೌಂಟ್ ಹಾವಳಿ ಈಗ ಪೊಲೀಸರಿಗೂ ತಟ್ಟಿದೆ. ಮಂಗಳೂರಿನಲ್ಲಿ ಪಿಎಸ್ಐ ಒಬ್ಬರ ಫೇಕ್ ಅಕೌಂಟ್ ಪ್ರಕರಣದ ನಂತರ ಈಗ ಉಡುಪಿಯಲ್ಲೂ ಪೊಲೀಸರ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್...
ಉಡುಪಿ : ಕರೊನಾ ಹೊಡೆತದ ನಡುವೆ ಈ ಬಾರಿ ಕರಾವಳಿಯ ಮೀನುಗಾರರಿಗೆ ಸಮುದ್ರವೂ ಕೂಡ ಮುನಿಸಿಕೊಂಡಂತಿದೆ. ಕಳೆದ ಒಂದು ತಿಂಗಳಿಂದ ಸರಣಿ ಮೀನುಗಾರಿಕಾ ಬೋಟುಗಳ ಅಪಘಾತ ನಡೆಯುತ್ತಿದ್ದು, ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ. ಈ ನಡುವೆ...
ಉಡುಪಿ: ಕಲಾವಿದನೊಬ್ಬ ಪೋಮ್ ಶೀಟ್ ಬಳಸಿ ತಯಾರಿಸಿದ ಕೆಎಸ್ ಆರ್ ಟಿಸಿ ಬಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಯರ್, ಸ್ಟೇರಿಂಗ್, ಗೇರ್, ಹೆಡ್ಲೈಟ್, ಲಾಕ್ಗಳುಳ್ಳ ಬಾಗಿಲು, ಕಿಟಕಿ, ತುರ್ತು ನಿರ್ಗಮನ ಕಿಟಕಿ, ಮಿರರ್...
ಉಡುಪಿಯಲ್ಲಿ ಮಾದಕ ದ್ರವ್ಯ-ಟ್ರಾಫಿಕ್ ರೂಲ್ಸ್ ಬ್ರೇಕರ್ ಗಳ ವಿರುದ್ದ ಪೋಲೀಸ್ ಕಾರ್ಯಾಚರಣೆ..! ಉಡುಪಿ : ಮುಂಬೈ , ಬೆಂಗಳೂರು, ಮಂಗಳೂರು ಸೇರಿದಂತೆ ದೇಶಾದ್ಯಂತ ಇದೀಗ ಮಾದಕ ದೃವ್ಯ ಹಾಗೂ ಗಾಂಜಾದ್ದೇ ಸದ್ದು- ಸುದ್ದಿ. ಮಾದಕ ದ್ರವ್ಯದ...
ಕಾರ್ಕಳ ಸೆಪ್ಟೆಂಬರ್ 13: ಕಾರ್ಕಳ ತಾಲೂಕಿನ ಮಾಳದ ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಳ ಗ್ರಾಮದ ಯುವತಿ ಸೆಪ್ಟೆಂಬರ 2 ರಂದು ನಾಪತ್ತೆಯಾಗಿದ್ದಳು. ಈ ಕುರಿತಂತೆ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು....
ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ ಹೆದ್ದಾರಿ...
ಕೊರೊನಾ-ವರುಣ ಆರ್ಭಟದ ಮಧ್ಯೆ ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸರಳ ಸಮಾಪನ..! ಉಡುಪಿ : ಕೊರೊನಾ ಮತ್ತೆ ವರುಣನ ಅರ್ಭಟದ ಮಧ್ಯೆ ಕೃಷ್ಣ ನಗರಿ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾಪನಗೊಂಡಿದೆ. ಅಪರಾಹ್ನ ಶ್ರೀಕೃಷ್ಣನ ಉತ್ಸವ...
ರಾಜ್ಯದಲ್ಲಿ 2 ದಿನ ಭಾರೀ ಮಳೆ : 7 ಜಿಲ್ಲೆಗಳಲ್ಲಿ `ರೆಡ್ ಅಲರ್ಟ್’ ಘೋಷಣೆ..! ಬೆಂಗಳೂರು/ಮಂಗಳೂರು : ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ...