ಬೆಂಗಳೂರು: ಮಲಗಿದ್ದ ಪತಿಯನ್ನು ಪತ್ನಿಯೇ ಹತ್ಯೆಗೈದ ಘಟನೆ ಬೆಂಗಳೂರಿನ ಓಬಳೇಶ್ ಕಾಲನಿಯಲ್ಲಿ ನಡೆದಿದೆ. (41)ಮೋಹನ್ ಕೊಲೆಗೀಡಾದ ವ್ಯಕ್ತಿಯಾಗಿದ್ದು ಮೋಹನ್ ಹಾಗೂ ಆತನ ಪತ್ನಿ ಪದ್ಮಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಅಂದೂ ಜಗಳ ನಡೆದಿದ್ದು...
ಯಾದಗಿರಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರ ಮೇಲೆ ಏಕಾ ಏಕಿ ಸಿಮೆಂಟ್ ಲಾರಿಯೊಂದು ಹರಿದ ಪರಿಣಾಮ 3ರ ಹರೆಯದ ಬಾಲೆಯೋರ್ವಳು ಭೀಕರವಾಗಿ ಸಾವನ್ನಪ್ಪಿದ ಘಟನೆ ಗುರುಮಠಕಲ್ ಸಮೀಪದಲ್ಲಿ ನಡೆದಿದೆ. ಬೋರಬಂಡದಿಂದ ಗುರುಮಠಕಲ್ ಗೆ ತೆರಳಲು ಬಸ್...
ಮಡಿಕೇರಿ : ಶಾಸ್ತ್ರ ಹೇಳೋ ಕಾರಣ ಮುಂದಿಟ್ಟುಕೊಂಡು ಜನರಿಗೆ ವಂಚಿಸುತ್ತಿದ್ದ ಮೂವರು ಖತರ್ನಾಕ್ ಮಹಿಳೆಯರನ್ನು ಮಡಿಕೇರಿಯ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಲ್ಲೆಯ ಹಿರಿಯೂರಿನ ಮಹಿಳೆಯರಾದ (22) ಲಕ್ಷ್ಮೀ (23) ಲಕ್ಷ್ಮೀ ಆರ್ (22) ಸುಜಾತ...
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ 9 ಜಿಲ್ಲಾ ಕೇಂದ್ರಗಳಲ್ಲಿ ಏ.10ರಿಂದ `ಕೊರೊನಾ ಕರ್ಫ್ಯೂ’ ಅಂದರೆ ನೈಟ್ ಕರ್ಫ್ಯೂ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ...
ವಿಜಯಪುರ: ರಾಜ್ಯದಾದ್ಯಂತ ಜಾರಕಿ ಹೊಳಿ ಸಿಡಿ ಸದ್ದು ಜೋರಾಗಿರುವ ನಡುವೆಯೇ ಇನ್ನೊಂದು ಲವ್ವಿ ಡವ್ವಿ ವೀಡಿಯೋ ವೈರಲ್ ಆಗಿದೆ. ಸರ್ಕಾರಿ ಆಸ್ಪತ್ರೆಯೊಂದರೆ ಖಾಲಿ ಬೆಡ್ ಗಳಿರುವ ಕೋಣೆಯೊಂದರಲ್ಲಿ ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯತ್ ಸದಸ್ಯನೋರ್ವನ...
ತುಮಕೂರು: ಅಪ್ರಾಪ್ತೆ ಯುವತಿಯನ್ನು ಪ್ರೀತಿಸು ಎಂದು ಕಾಡಿ ಬೇಡಿದ್ದ ಯುವಕ ಆಕೆ ಒಲ್ಲೆ ಅಂದಿದ್ದಕ್ಕೆ ಆಕೆಯನ್ನ ಇರಿದು ಕೊಂದೇ ಬಿಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.ಪಿಯುಸಿ ಓದುತ್ತಿದ್ದ ಯವತಿಯೋರ್ವಳನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗುಳ್ಳ ಗ್ರಾಮದ...
ಕಾರ್ಕಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬ್ಯಾಗ್ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ, ಸುಮಾರು 80 ಲಕ್ಷ ರೂ ಮೌಲ್ಯ ನಷ್ಟ ಉಂಟಾಗಿರುವ ಘಟನೆ ಪ್ರತೀಕ್ಷಾ ಇಂಡಸ್ಟ್ರಿಯಲ್ಲಿ ನಡೆದಿದೆ. ನಿಟ್ಟೆ ಗ್ರಾಮದ ಗುಂಡ್ಯಡ್ಕ ಬಳಿಯ ರಶ್ಮಿ ಭಟ್...
ಬೆಂಗಳೂರು : ವಿಧಾನ ಪರಿಷತ್ ಸದಸ್ಯೆಯೊಬ್ಬರು ರವಿಕೆ ಖರೀಗೆ ಹೋಗಿದ್ದ ವೇಳೆ ಈಕೆಯ ನಗ- ನಗದು ಇದ್ದ ಪರ್ಸನ್ನು ಕಳ್ಳರು ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಶಾಪಿಂಗ್ಗೆ ತೆರಳಿದ್ದ ವಿಧಾನ ಪರಿಷತ್...
ಹಾಸನ: ಸ್ಪೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಸ್ಪೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದು ಒಬ್ಬ ಗಂಭೀರ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ರಾಜ್ಯದಲ್ಲಿ ಕೆಲ ತಿಂಗಳ ಹಿಂದೆ 2 ಬಹುದೊಡ್ಡ ಜಿಲೆಟಿನ್ ಸ್ಫೋಟ ಸಂಭವಿಸಿ, ಭಾರೀ...
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ತಾಜ್ಯ ವಿಲೇವಾರಿ ಆಗುವ ಪಚ್ಚನಾಡಿ ಡಂಪಿಂಗ್ ಯಾರ್ಡಿನಲ್ಲಿ ಭಿಕರ ಅಗ್ನಿದುರಂತ ಸಂಭವಿಸಿದೆ. ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದ್ದು, ಡಂಪಿಂಗ್ ಯಾರ್ಡ್ ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿಯುತ್ತಿದೆ. ದುರ್ಘಟನೆಯಲ್ಲಿ...