ಪುತ್ತೂರು:ದ.ಕ ಜಿಲ್ಲೆಯ ಪೆರ್ಲಂಪಾಡಿ ಮೂಲದ 55 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದು, ಪುತ್ತೂರಿನ ಮಡಿವಾಳಕಟ್ಟೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.ಮೃತ ವ್ಯಕ್ತಿ ಪೆರ್ಲಂಪಾಡಿಯವರಾಗಿದ್ದರೂ ಬೆಂಗಳೂರಿನಲ್ಲೇ ನೆಲೆಸಿದ್ದರು.ಶುಕ್ರವಾರ ಕೊರೊನಾದಿಂದ ಮೃತಪಟ್ಟ ಬಳಿಕ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ಮಾಡಲು ತಕ್ಷಣ ವ್ಯವಸ್ಥೆ...
ಕಡಬ ಎಪ್ರಿಲ್ 29: ಮಾಸ್ಕ್ ಹಾಕಿಲ್ಲವೆಂದು ಬಡ ಕೂಲಿಕಾರ್ಮಿಕನೊಬ್ಬನಿಗೆ ದಂಡ ವಿಧಿಸಿದ್ದ ಅಧಿಕಾರಿಗಳು, ಕೊನೆಗೆ ತಾವೆ ದಂಡದ ಮೊತ್ತವನ್ನು ಕಟ್ಟಿದ ಘಟನೆ ಕಡಬದಲ್ಲಿ ನಡೆದಿದೆ. ಕೂಲಿ ಕೆಲಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ದಂಪತಿ ಕಡಬ ಬಸ್ ನಿಲ್ದಾಣದಲ್ಲಿ...
ಬಂಟ್ವಾಳ: ಟಾಟಾ ಏಸ್, ಲಾರಿ, ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದಿದ್ದು ಇಬ್ಬರು ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆಯಲ್ಲಿ ನಡೆದಿದೆ. ಪುತ್ತೂರು ಕಡೆಯಿಂದ ಬರುತ್ತಿದ್ದ ಲಾರಿ ಹಾಗೂ ಮಾಣಿ ಕಡೆಯಿಂದ ಪುತ್ತೂರು...
ಪುತ್ತೂರು:ಶೋಷಿತರ ದಮನಿತರ ಪರ ಧ್ವನಿ ಎತ್ತಿ ಅಮರತ್ವ ಸಂಪಾಧಿಸಿದ ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ ಚೆನ್ನಯ್ಯರ ಜನ್ಮಸ್ಥಳ ಹಾಗೂ ತಾಯಿ ದೇಯಿ ಬೈದೆತಿ ಸಮಾಧಿ ಸ್ಥಳ ಇರುವ ಪಡುಮಲೆಯಲ್ಲಿ ಇದೇ ಎಪ್ರಿಲ್ 22 ರಿಂದ...
ಸುಳ್ಯ: ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಬದಿಯಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಸ್ಥಿತಿಯಲ್ಲಿ ರಕ್ತ ಹರಿದು ಸಾವಿಗೀಡಾಗಿರುವ ಘಟನೆ ನಡೆದಿದೆ.ರಾತ್ರಿ ಸುಮಾರು 9.15 ರ ವೇಳೆಗೆ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದ ಟಾಯ್ಲೆಟ್ ಹಿಂಬದಿಯಲ್ಲಿ...
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಹಿಂದು ಐಕ್ಯತಾ ಸಮಾವೇಶದಲ್ಲಿ ಭಾಷಣಕಾರ ಜಗದೀಶ್ ಕಾರಂತರವರು ತನ್ನ ಭಾಷಣದಲ್ಲಿ ಇಸ್ಲಾಂ ಧರ್ಮ ನಿಂದನೆ ಮಾಡಿ ಮುಸ್ಲಿಂ ಸಮುದಾಯದ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ...
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿ ಪ್ರತಿಷ್ಟಿತ ಚಿನ್ನಾಭರಣದ ಮಳಿಗೆಯ ಬೀಗ ಒಡೆದು ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಕಳವು ಮಾಡಿದ ಘಟನೆ ವರದಿಯಾಗಿದೆ. ಇಲ್ಲಿನ ಪ್ರತಿಷ್ಠಿತ ಶ್ರೀಧರ್ ಭಟ್ ಬ್ರದರ್ಸ್ ಅಂಗಡಿ ಪಕ್ಕದಲ್ಲಿರುವ ಶ್ರೀಧರ್...
ಪುತ್ತೂರು: ಹೃದಯಾಘಾತಕ್ಕೆ ಬಲಿಯಾದಳಾ 16ರ ಯುವತಿ..! ಪುತ್ತೂರು: ಇತ್ತೀಚೆಗೆ ಯುವ ಪೀಳಿಗೆ ಹೃದಯಾಘಾತಕ್ಕೆ ಬಲಿಯಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ.16ರ ಹರೆಯದ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಶ್ರೇಯಾ ಪಕ್ಕಳ ಹೃದಯಾಘಾತದಿಂದ ನಿಧನರಾಗಿದ್ದಾರೆ. ಲವಲವಿಕೆಯಿಂದಿದ್ದ ಶ್ರೇಯಾಳಿಗೆ ಬೆಳ್ಳಂಬೆಳಗ್ಗೆ ಅನಾರೋಗ್ಯ...
ಭೀಕರ ಬೈಕ್ ಅಪಘಾತ-ಕಾಲೇಜ್ ವಿದ್ಯಾರ್ಥಿ ಸಾವು-ಮತ್ತೋರ್ವ ಗಂಭೀರ..! ಪುತ್ತೂರು: ಪುತ್ತೂರಿನ ಮಾಂತೂರಿನಲ್ಲಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಧಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ನಿವಾಸಿ ಬೋಜಪ್ಪ, ಉಮಾವತಿ ದಂಪತಿ...
ಮಸೀದಿಯಲ್ಲಿ ಊಟಕ್ಕೆ ಹೋದ ಶಾಲಾ ವಿದ್ಯಾರ್ಥಿಗಳು; ಹಿಂದೂ ಪರ ಸಂಘಟನೆ ಆಕ್ರೋಶ..! ಪುತ್ತೂರು:ಕೊಕ್ಕಡದ ಸಂಘಪರಿವಾರದ ಸ್ಥಳೀಯ ನಾಯಕನೊಬ್ಬ ಅಲ್ಲಿನ ಪ್ರೌಢಶಾಲೆಯ ಪ್ರಾದ್ಯಾಪಕರನ್ನು ಬೆದರಿಸುವ ವಾಯ್ಸ್ ಒಂದು ವೈರಲ್ ಆಗ್ತಾ ಇದೆ, ಉದ್ಘಾಟನೆಗೊಂಡ ಮಸೀದಿಯ ಕಾರ್ಯಕ್ರಮಕ್ಕೆ ಕೊಕ್ಕಡ...