ಮೂತ್ರಪಿಂಡ ವೈಫಲ್ಯ: ಕಿರುತೆರೆ ನಟಿ ಲೀನಾ ಆಚಾರ್ಯ ನಿಧನ ಮುಂಬೈ: ಕ್ಲಾಸ್ ಆಫ್ 2020 ಮತ್ತು ಸೇಠ್ ಜಿ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಲೀನಾ ಆಚಾರ್ಯ ಅವರು ಮೂತ್ರಪಿಂಡ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ಈ...
ಆಯುರ್ವೇದ ವೈದ್ಯ’ರು ‘ಜನರಲ್ ಸರ್ಜರಿ’ ಮಾಡಬಹುದು-ಕೇಂದ್ರ ಸರ್ಕಾರದ ಮಹತ್ವದ ಅಧಿಸೂಚನೆ ನವದೆಹಲಿ : ಆಯುರ್ವೇದದ ಸ್ನಾತಕೋತ್ತರ (ಸ್ನಾತಕೋತ್ತರ) ವಿದ್ಯಾರ್ಥಿಗಳು ಈಗ ಆರ್ಥೋಪೆಡಿಕ್ಸ್ , ನೇತ್ರಶಾಸ್ತ್ರ, ಇಎನ್ ಟಿ ಮತ್ತು ದಂತ ವೈದ್ಯಕೀಯ ಸೇರಿದಂತೆ ವಿವಿಧ ರೀತಿಯ...
ಡ್ರಗ್ ಮಾಫಿಯಾ: ಖ್ಯಾತ ಹಾಸ್ಯ ನಟಿ ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾ ಬಂಧನ ಮುಂಬೈ: ಅನೇಕ ಖ್ಯಾತನಾಮರ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಥಳುಕು ಹಾಕಿಕೊಂಡಿದ್ದು, ಜೈಲು ಸೇರಿ್ದ್ದಾರೆ. ಇದೀಗ ಹಿಂದಿ ಭಾಷೆಯ ಜನಪ್ರಿಯ...
ಸೋಶಿಯಲ್ ಮೀಡಿಯಾ ಬಳಕೆದಾರರೇ ಎಚ್ಚರ: ಕಠಿಣ ಕಾನೂನಿಗೆ ಕೇರಳ ಸರ್ಕಾರ ನಿರ್ಧಾರ..! ತಿರುವನಂತಪುರಂ: ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡುವವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಲು ಕೇರಳ ಸರ್ಕಾರ ಮುಂದಾಗಿದ್ದು, ಇದಕ್ಕೆ...
ಕೊನೆಗೂ 60ಅಡಿ ಆಳದಿಂದ ಪ್ರಾಣಾಪಾಯದಿಂದ ಪಾರಾದ ಆನೆ; 15ಗಂಟೆಗಳ ನಿರಂತರ ಕಾರ್ಯಾಚರಣೆ..! ತಮಿಳುನಾಡು: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮರಂಡಹಳ್ಳಿ ಸಮೀಪ 60 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ಕಾಡಾನೆಯ ಮರಿಯನ್ನು ಸುಮಾರು 15 ಗಂಟೆಗಳ...
ಕೊರೊನಾ ವಾರಿಯರ್ಸ್ ಮಕ್ಕಳಿಗೆ ಕೇಂದ್ರದಿಂದ ಭರ್ಜರಿ ಬಂಪರ್ ಕೊಡುಗೆ..! ನವದೆಹಲಿ : ವೈದ್ಯಕೀಯ ಸೀಟುಗಳ ಪ್ರವೇಶದಲ್ಲಿ ‘ಕೋವಿಡ್ ವಾರಿಯರ್ಸ್ ‘ ಮಕ್ಕಳಿಗೆ ಮೀಸಲಾತಿ ನೀಡುವ ನಿರ್ಧಾರವನ್ನ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಪ್ರಕಟಿಸಿದೆ. ಕೊರೊನಾ ವಿರುದ್ಧದ...
ಕಾನ್ಸ್ಟೇಬಲ್ ನಿಂದ ಎಸ್ಐಗೆ ಬಡ್ತಿ ಪಡೆದ ಸೀಮಾ ದಾಕಾ ದಿಲ್ಲಿ: ದೇಶದ ರಾಜಧಾನಿಯಲ್ಲಿ ನಾಪತ್ತೆಯಾಗಿದ್ದ 76 ಮಕ್ಕಳನ್ನು ಪತ್ತೆಹಚ್ಚಿದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸೀಮಾ ದಾಕಾಗೆ ಸರ್ಕಾರ ಸಹಾಯಕ ಸಬ್ಇನ್ಸ್ಪೆಕ್ಟರ್ ಬಡ್ತಿ ನೀಡಿ ಪ್ರೋತ್ಸಾಹಿಸಿದೆ.ಇತ್ತೀಚೆಗೆ ಪೊಲೀಸ್...
ಏಳು ಜಿಲ್ಲೆ ದಾಟಿ – 3 ಸಾವಿರ ಕಿ.ಮೀ. ಸುತ್ತಿ ಬಂದ ಹುಲಿರಾಯ..! ಮುಂಬೈ: ಚಿತ್ರದಲ್ಲಿ ಕಾಣಿಸುತ್ತಿರುವ ಮಹಾರಾಷ್ಟ್ರದ ಈ ಹುಲಿರಾಯ ಸಾಧಾರಣನಲ್ಲ. ಇದನ್ನು ನೋಡಿದ ಅರಣ್ಯಾಧಿಕಾರಿಗಳೇ ಅಬ್ಬಬ್ಬಾ ಎಂದು ಬಾಯ್ದೆರೆದಿದ್ದಾರೆ. ಅಂಥ ಸಾಧನೆ ಮಾಡಿರುವ...
ಮಹಾರಾಷ್ಟ್ರದ ಥಾಣೆಯಲ್ಲಿ ಪತ್ತೆಯಾಯಿತು ಬೃಹತ್ ನಕಲಿ ನೋಟು ಜಾಲ..! ಮುಂಬೈ:ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ನಕಲಿ ನೋಟು ಜಾಲ ಪತ್ತೆಯಾಗಿದೆ. ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಮುಂಬ್ರಾದಲ್ಲಿ ನಕಲಿ ನೋಟುಗಳ ಚಲಾವಣೆ...
ಲಕ್ಷ್ಮೀ ವಿಲಾಸ್ ಬ್ಯಾಂಕ್ ಮೇಲೆ ಆರ್ ಬಿ ಐ ನಿರ್ಬಂಧ: ಹಣ ಹಿಂಪಡೆಯಲು ಗರಿಷ್ಠ ಮಿತಿ 25ಸಾವಿರ ರೂಗೆ ನಿಗಧಿ ಮುಂಬೈ:ದೇಶದ ಮತ್ತೊಂದು ಖಾಸಗಿ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದು,...