ಮಂಗಳೂರು: ಐಸಿಸ್ ಉಗ್ರರೊಂದಿಗೆ ಸಂಬಂಧದ ಆರೋಪದಡಿ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮಗ ಬಿ.ಎಂ ಬಾಷಾ ಅವರ ಸೊಸೆ ದೀಪ್ತಿ ಮಾರ್ಲ ಅವರನ್ನು ರಾಷ್ಟ್ರೀಯ ತನಿಖಾದಳ (ಎನ್ಐಎ) ಇಂದು ಉಳ್ಳಾಲದ ಮನೆಯಿಂದ ಬಂಧಿಸಿದೆ. ಇಂದು...
ಲಕ್ನೋ: ಹೊಸ ಜೀವನವನ್ನು ಆರಂಭಿಸಲು ಸಜ್ಜಾಗಿದ್ದ ಗಂಡನಿಗೆ ತನ್ನ ಮೊದಲ ರಾತ್ರಿಯಂದೇ ಪತ್ನಿ ಶಾಕ್ ನೀಡಿದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮದುಮಗಳು 5 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಮದುವೆಯಾದ ಮೊದಲ ರಾತ್ರಿಯೇ...
ಸಿಂಧೆಕೆಲಾ: ಪೊಲೀಸ್ ಅಧಿಕಾರಿಯೋರ್ವ ಹೊಸ ವರ್ಷದ ಪಾರ್ಟಿ ಮಾಡಲು 2 ಮೇಕೆ ಕದ್ದು, ಪಾರ್ಟಿ ಮಾಡಿ ಸಿಕ್ಕಿಬಿದ್ದು ಅಮಾನಾತದ ಘಟನೆ ಒಡಿಶಾದಲ್ಲಿ ನಡೆದಿದೆ. ಸಿಂಧೆಕೆಲಾ ಪೊಲೀಸ್ ಠಾಣೆ ಎಎಸ್ಐ ಸುಮನ್ ಮಲ್ಲಿಕ್ ಆರೋಪಿ ಒಡಿಶಾದ ಬಲಂಗೀರ್...
ಕಾಸರಗೋಡು: ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವೈಬವ್ ಸಕ್ಸೇನಾ ಅವರನ್ನು ನೇಮಿಸಲಾಗಿದೆ. ಹಾಲಿ ಎಸ್ಪಿ ಪಿ.ಬಿ ರಾಜೀವ್ ಅವರನ್ನು ಕಣ್ಣೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಹಿಸಲಾ ಗಿದೆ. ಸಕ್ಸೇನಾ ಪ್ರಸ್ತುತ ತಿರುವನಂತಪುರ ಸಿಟಿ ಉಪ ಆಯುಕ್ತರಾಗಿ...
ದೆಹಲಿ: ಭಾರತದ ಸಿಡಿಎಸ್ ಬಿಪಿನ್ ರಾವತ್, ಪತ್ನಿ ಹಾಗೂ ಇತರು 12 ಯೋಧರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತದ ತನಿಖೆ ಪೂರ್ಣಗೊಂಡಿದೆ. ವಾಯುಸೇನೆಯ ಏರ್ ಮಾರ್ಷಲ್ ಮನವೇಂದರ್ ಸಿಂಗ್ ನೇತೃತ್ವದ ಮೂರು ಸೇನೆಗಳ ತನಿಖಾ ತಂಡ ತನ್ನ...
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಮಿತಿಯು ಉದ್ಯಮದ ಒತ್ತಡದ ಮಧ್ಯೆ ಜವಳಿ ಮತ್ತು ಉಡುಪು ಉದ್ಯಮದಲ್ಲಿನ ಹಲವಾರು ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಹೆಚ್ಚಿಸುವ ನಿರ್ಧಾರವನ್ನು ಇಂದು ತಡೆಹಿಡಿದಿದೆ. ಆದರೆ ರೂ. 1,000...
ರಾಯಪುರ: ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದಕ್ಕಾಗಿ ರಾಯಪುರ ಪೊಲೀಸರು ಕಾಳಿಚರಣ್ ಮಹಾರಾಜ್ ಅವರನ್ನು ಬಂಧಿಸಿದ್ದಾರೆ. ಛತ್ತೀಸ್ ಗಢದಲ್ಲಿ ಡಿಸೆಂಬರ್ 26 ರಂದು ನಡೆದ ಧರ್ಮ ಸಂಸದ್ ನಲ್ಲಿ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ...
ತಿರುಮಲ: ದೇಶದ ನಂ.1 ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ಪೂಜೆ ಮಾಡುವ ಪುರೋಹಿತನ ಮನೆಗೆ ಐಟಿ ರೈಡ್ ಆಗಿತ್ತು. ಈ ವೇಳೆ ಸಾವಿರಾರು ಕೋಟಿ ಬೇಳೆ ಬಾಳುವ ವಜ್ರಾಭರಣ ಸಹಿತ ಚಿನ್ನ ಪತ್ತೆಯಾಗಿತ್ತು ಎಂದು ಸಾಮಾಜಿಕ...
ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಹೊಸ ವರ್ಷದಂದು 10ನೇ ಕಂತು ಜಮಾ ಆಗಲಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದ್ದು, ಜನವರಿ 1ರಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ...
ಮುಂಬೈ : ಭಾರತದ ಉದಯೋನ್ಮಖ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 32 ವರ್ಷದ ಅವರ ಸಾವಿಗೆ ಉದ್ಯಮ ಜಗತ್ತು ಸಂತಾಪ ವ್ಯಕ್ತಪಡಿಸಿದೆ. ಸಾಮಾಜಿಕ ಉದ್ಯಮ ‘ಪಂಖೂರಿ’ ಮತ್ತು ಮನೆ ಬಾಡಿಗೆ ಸ್ಟಾರ್ಟ್ಅಪ್...